ವಿಜಯನಗರವಾಣಿ ಸುದ್ದಿ,
ಹೊಸಪೇಟೆ :ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಹೊಸಪೇಟೆ ಸ್ಥಳೀಯ ಸಮಿತಿಗೆ ನಡೆದ ಚುನಾವಣೆಯಲ್ಲಿ ಪ್ರಕಾಶ್.ಪಿ ಕ.ವಿ.ಪ್ರ.ನಿ. ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಕಾಶ್.ಪಿನಾಯ್ಕ್‍ರವರು ಭಾವೈಕ್ಯತಾ ತಂಡದಿಂದ ಸ್ಪರ್ಧಿಸಿ 162 ಮತಗಳಿಂದ ಗೆಲವು ಸಾಧಿಸುವ ಮೂಲಕ ಭಾವೈಕ್ಯತಾ ತಂಡದ ಗೆಲುವಿಗೆ ಕಾರಣೀಭೂತರಾಗಿದ್ದಾರೆ ಎಂದು ತಂಡದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ಕ.ವಿ.ಪ್ರ.ನಿ.ಯ ಕೂಡ್ಲಿಗಿ-ಗುಡೇಕೋಟೆ ವಿಭಾಗದ ಸಿಬ್ಬಂದಿಗಳು ಪ್ರಪ್ರಥಮವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪ್ರಕಾಶ್.ಪಿ ನಾಯ್ಕ್ ಹಾಗೂ ಭಾವೈಕ್ಯತಾ ತಂಡದ ಗೆಲುವಿಗೆ ಶುಭಕೋರಿರುತ್ತಾರೆ.