ಬಳ್ಳಾರಿ ಜಿಲ್ಲೆ
ಸಿರುಗುಪ್ಪ :ತಾಲ್ಲೂಕಿನ ಬಗ್ಗೂರು ಕ್ಯಾಂಪ್ ಬಳಿ
ಗಂಧದ ಮರ ಕಡಿದು ಸಾಗಿಸುತ್ತಿದ್ದ ವೇಳೆ
ನಗರದ ಹೊರವಲಯದ ವಿಶ್ವಜ್ಯೋತಿ ಶಾಲೆ ಹತ್ತಿರ
ಖಚಿತ ಮಾಹಿತಿ ಮೇರೆಗೆ ಸಿಪಿಐ ಟಿ ಆರ್ ಪವಾರ್ ನೇತೃತ್ವದ ತಂಡ ದಾಳಿನಡೆಸಿ ಒಂದುಲಕ್ಷದ 60ಸಾವಿರ ರೂ ಮೌಲ್ಯದ 80kg ಗಂದದ ಕಟ್ಟಿಗೆಗಳನ್ನು ಮತ್ತು ಅದಕ್ಕೆ ಬಳಸಿದ ಟ್ರ್ಯಾಕ್ಟರ್ , ಸಾಗಾಣಿಕೆಯಲ್ಲಿ ತೊಡಗಿದ್ದ ಐದುಜನರನ್ನು ವಶಕ್ಕೆ ಪಡೆದು ಕರ್ನಾಟಕ ಅರಣ್ಯ ಕಾಯ್ದೆ ಮತ್ತು- ಐ ಪಿ ಸಿ 379ಕಾಯ್ದೆ ಅಡಿ ಪ್ರಕರಣದಾಖಲಿಸಿಕೊಂಡಿದ್ದಾರೆ.