ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ಕಂಪ್ಯೂಟರ್, ೧ ಪ್ರೊಜೆಕ್ಟರ್ ಕಳ್ಳತನಸರಿ ಸುಮಾರು ಮೂರೂವರೆ ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಸಾಮಗ್ರಿ ಕಳ್ಳತನ ಲಿಂಗಸುಗೂರಿನ ಯರಡೋಣಿ ಗ್ರಾಮದಲ್ಲಿ ಘಟನೆ ಯರಡೋಣಿ ಸರಕಾರಿ ಪ್ರೌಢಶಾಲೆಯಲ್ಲಿ ಘಟನೆ
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ಪರಿಶೀಲನೆ ಬಡ ಮಕ್ಕಳ ಕಂಪ್ಯೂಟರ್ ಕಲಿಕೆಂದು ಸರ್ಕಾರ ನೀಡಿದ್ದ ವಸ್ತುಗಳು
ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲು.