ಬಳ್ಳಾರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಸಭೆ.

Share and Enjoy !

Shares
Listen to this article

ದಿನಾಂಕ: ನಾಳೆ 19/12/2021 ರಂದು ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ನಗರದ ಡಿ.ಸಿ.ಕಛೇರಿ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಬಳ್ಳಾರಿ ಜಿಲ್ಲಾ ಸಿರುಗುಪ್ಪ,ಸಂಡೂರು,ಕುರುಗೋಡು,ಕಂಪ್ಲಿ,ಬಳ್ಳಾರಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳ ಸಭೆಯನ್ನು ಆಯೋಜಿಸಲಾಗಿದ್ದು, ಈ ಸಭೆಯ ನೇತೃತ್ವವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ ರವರು ವಹಿಸಲಿದ್ದು,kuwj ಬಳ್ಳಾರಿ ಜಿಲ್ಲಾಧ್ಯಕ್ಷರಾದ ವಿ.ಜಗಮ್ಮೋಹನರೆಡ್ಡಿ ಯವರು ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಕಲುಬುರುಗಿಯಲ್ಲಿ ನಡೆಯುವ 36 ನೇ ರಾಜ್ಯ ಸಮ್ಮೇಳನಕ್ಕೆ ಹೋಗುವ ಕುರಿತಂತೆ ಚರ್ಚೆ,2022 ಫಬ್ರವರಿ ಯಲ್ಲಿ ನಡೆಯುವ kuwj ರಾಜ್ಯ ಹಾಗೂ ಜಿಲ್ಲೆಗಳ ಕುರಿತಂತೆ ಅದೂ ಬಳ್ಳಾರಿ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಸದಸ್ಯರು ಒಮ್ಮತದಿಂದ ಆರೋಗ್ಯ ಪೂರ್ಣ ಚರ್ಚೆಯ ಮುಖಾಂತರ ಈ ಭಾರಿಯ ಚುನಾವಣೆಯ ರೂಪು ರೇಷಗಳಿಗೆ ಆಧ್ಯತೆ ಕುರಿತಂತೆ ಚರ್ಚಸುವುದರ ಜೊತೆಗೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನೀತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸುವ ಪ್ರಮುಖ ಸಭೆ ಇದಾಗಿದ್ದು ಈ ಮಹತ್ತರ ಸಭೆಗೆ ,2022 ರ kuwj ಸಂಘದ ಗುರುತಿನ ಕಾರ್ಡ್ ಹೊಂದಿದ ಸದಸ್ಯರುಗಳು(ಕಡ್ಡಾಯವಾಗಿ 2022 ರ kuwj ಗುರುತಿನ ಕಾರ್ಡ ಹೊಂದಿದವರಿಗೆ ಮಾತ್ರ ಸಭೆಗೆ ಅವಕಾಶ) ಮಾತ್ರ ಭಾಗವಹಿಸಬೇಕೆಂದು ಜಿಲ್ಲಾಧ್ಯಕ್ಷರಾದ ವಿ.ಜಗನ್ಮೋಹನರೆಡ್ಡಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಕಾ ಮಲ್ಲಯ್ಯ ಆದ ನಾವುಗಳು ವಿನಂತಿಸುತ್ತಿದ್ದೇವೆ.

Share and Enjoy !

Shares