ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬವಾದರೆ ರಾಜ್ಯದ್ದಂತ ಹೋರಾಟ: ಪುರುಷೊತ್ತಮಾನಂದ ಸ್ವಾಮಿಜಿ

Share and Enjoy !

Shares
Listen to this article

ರಾಯಚೂರು ಜಿಲ್ಲೆ
ಹಟ್ಟಿ ಚಿನ್ನದ ಗಣಿ: ಸಮೀಪದ ನಿಲೋಗಲ್ ಗ್ರಾಮದಲ್ಲಿ ಕಳೆದ 28 ದಿನಗಳ ಹಿಂದೆ ಶರಣಪ್ಪಗೌಡ ಹಾಗೂ ಆತನ ಹಿಂಬಾಲಕರಿಂದ ಯೋಧನ ಮೆಲೆ ಹಲ್ಲೆ ನಡೆಸಿ ಅವರ ತಾಯಿಯನ್ನು ಕೊಲೆಗೈದ ಹಿನ್ನೆಲೆ ಕೆಲವು ಆರೋಪಿಗಳನ್ನು ಬಂದಿಸಿಲ್ಲಾ ಎಂದು
ಭಗೀರಥ ಪೀಠದ ಜಗದ್ಗುರು ಶ್ರೀ ಡಾ !! ಪುರುಷೊತ್ತಮಾನಂದ ಸ್ವಾಮಿಗಳು ಆಕ್ರೊಶ ವ್ಯಕ್ತಿ ಪಡಿಸಿದರು.
ವಿವಿಧ ಪೀಠದ ಮಠಾದೀಶರೊಂದಿಗೆ ಯೊದ ಅಂಬ್ರೇಶ ಅವರಿಗೆ ಸಾಂತ್ವನ ಹೆಳಿ ಮಾತನಾಡಿದ ಅವರು
ಪೋಲೀಸ್ ಇಲಾಖೆಯಾವದೆ ಒತ್ತಡಕ್ಕೆ ಮಣಿಯದೆ ಕೂಡಲೆ ಆರೋಪಿ ಗಳನ್ನು ಬಂದಿಸಬೆಕು ದೇಶ ಕಾಯುವ ಯೊದನ ಕುಟುಂಬಕ್ಕೆ ರಕ್ಷಣೆ ನಿಡಬೆಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ ಯಾವದೆ ಕಾರಣಕ್ಕು ವಿಳಂಬವಾಗ ಬಾರದು ಆರೊಪಿಗಳನ್ನು ತಕ್ಷಣವೆ ಬಂದಿಸದೆ ಇದ್ದರೆ
ಮುಂದಿನ ದಿನಮಾನಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಭೋವಿ ಗುರುಪೀಠದ
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,
ಕುಂಚಿಟಿಗ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ.ಶಾಂತವೀರ ಸ್ವಾಮೀಜಿ,
ಯಾದವ ಗುರುಪೀಠದ
ಜಗದ್ಗುರು ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ,
ಹಡಪದ ಗುರುಪೀಠದ
ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ,
ಕುಂಬಾರ ಗುರುಪೀಠದ
ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ
ಹರಳಯ್ಯ ಗುರುಪೀಠದ
ಶ್ರೀ ಬಸವ ಹರಳಯ್ಯ ಸ್ವಾಮೀಜಿ
ರಾಯಚೂರು ಯಾದಗಿರಿ ಕೊಪ್ಪಳ ಬಳ್ಳಾರಿ ಗುಲ್ಬರ್ಗ ಜಿಲ್ಲೆಗಳ ಉಪ್ಪಾರ ಸಮಾಜದ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share and Enjoy !

Shares