ಅಕ್ರಮ ಮರಳುದಂದೆಗೆ ಅಧಿಕಾರಿಗಳ ಮೌನವೇಕೆ??!!

Share and Enjoy !

Shares
Listen to this article

ಬಳ್ಳಾರಿ ಜಿಲ್ಲೆ
ಸಿರುಗುಪ್ಪ: ನಗರದಲ್ಲಿ ಬೆಳಾಗದರು ನಿಲ್ಲದ ಅಕ್ರಮ ಮರಳುದಂದೆ ಸಾಗಾಣಿಕೆ.
ಬೆಳಿಗ್ಗೆ 7:40ಆದರು ನಗರದಲ್ಲಿ ಅಕ್ರಮ ಮರಳು ಟ್ರ್ಯಾಕ್ಟರ್ ಗಳ ಆರ್ಭಟ ಕಡಿವಾಣ ಹಾಕಬೇಕಾದ ಅಧಿಕಾರಿಗಳ ಮೌನಕ್ಕೆ ಕಾರಣ ಏನು?
ತಾಲೂಕಿನ ರಾರಾವಿ ವೇದವತಿ ನದಿ ಮತ್ತು ತುಂಗಭದ್ರಾ ನದಿ ದಡದಲ್ಲಿ ಬಾಗೇವಾಡಿ ಹತ್ತಿರ ಎಗ್ಗಿಲ್ಲದೆ ಸಾಗುಗುತ್ತಿದೆ ಅಕ್ರಮ ಮರಳುದಂದೆ .ಇಂದು ಬೆಳಿಗ್ಗೆ 7:40ಕ್ಕೆ ನಗರದಲ್ಲಿ ಮರಳು ಸಾಗಾಣಿಕೆ ಅಬ್ಬರ ನಿಲ್ಲದೆ ಇರೊದು ಸಂಬಂದ ಪಟ್ಟ ಇಲಾಖೆ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ .
ಅಕ್ರಮ ಮರಳು ಟ್ರ್ಯಾಕ್ಟರ್ ಅತಿವೇಗವಾಗಿ ಚೇಲಿಸಿದೊರಿಂದ ಆಗೊ ಅನಾಹುತಕ್ಕೆ ಜವಾಬ್ದಾರಾರು ಎನ್ನುವದು ಸಾರ್ವಜನಿಕರ ಆರೋಪವಾಗಿದೆ.

Share and Enjoy !

Shares