ಸಿರುಗುಪ್ಪ :ತಾಲೂಕಿನ ಬೃಂದಾವನ ಕ್ಯಾಂಪಿನಿಂದ ಬಾಗೇವಾಡಿ ಗ್ರಾಮಕ್ಕೆ
ತನ್ನ ವೃದ್ಯಾಪ್ಯ ವೇತನವನ್ನು ತರಲು ನಡೆದು ಬರುತ್ತಿದ್ದ ವೃದ್ಧೆ ಪಕಿರಮ್ಮ ಗೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಚಾಲಕನ ನಿಯಂತ್ರಣ ತಪ್ಫಿದ ಪರಿಣಾಮ ರಸ್ತೆ ಪಕ್ಕದ ಗದ್ದೆಯಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ.
ಪ್ರತ್ಯಕ್ಷದರ್ಶಿಗಳು ಪೋಲಿಸ್ 112ಗೆ ಕರೆ ಮಾಡಿ ಸುದ್ದಿ ತಿಳಿಸಿದ್ದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳ ಪರೀಕ್ಷೆ ಮಾಡಿ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ವೇಳೆ ತಾಲ್ಲೂಕು ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಸಿದ್ದಪ್ಪನಾಯಕ ಬೇಟಿ ನಿಡಿದ್ದಾರೆ.