ಸಿರುಗುಪ್ಪ:ಇಂದು ವಿಶ್ವ ಮಲೇರಿಯಾ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂಂದ ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಿದರು .
ಜಾತಕ್ಕೆ ತಾಲೂಕ ಆರೋಗ್ಯ ಅಧಿಕಾರಿ ಈರಣ್ಣ
ಹಸಿರು ನಿಶಾನೆ ತೊರಿಸಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು
ಸಾರ್ವಜನಿಕರು ಮಲೇರಿಯಾ ತಡೆಗಟ್ಟಲು ಮನೆಯಮುಂದೆ ನೀರು ನಿಲ್ಲದಂತೆ ನೊಡಿಕೊಳ್ಳಬೇಕು ಮತ್ತು ಸೊಳ್ಳೆಗಳು ಉತ್ಪತ್ತಿಯಾಗದಂತೆ ನೊಡಿ ಕೊಳ್ಳಬೆಕೆಂದು ಸುತ್ತಾ ಮುತ್ತಲಿನ ಪರಿಸರವನ್ನು ಸ್ವಚ್ಚ ವಾಗಿಡಬೆಕು ಎಂದು
ಮಲೆರಿಯಾ ಕುರಿತು ಮುಂಜಾಗ್ರತಾ ಕ್ರಮದ ಕುರಿತಿ ಮಾಹಿತಿ ನೀಡಿದರು.ಜಾತದಲ್ಲಿ ಶಿವಪ್ಪ ಸಿನಿಯಾರ್ HIO DMO ಬಳ್ಳಾರಿತಾಲೂಕು ಆರೋಗ್ಯಧಿಕಾರಿ ಈರಣ್ಣ ತಾಲುಕು MTS ಶ್ರೀನಿವಾಸ ,ತಾಲೂಕು BPM ಪ್ರಹ್ಲಾದ ,ತಾಲೂಕು ಹಿರಿಯ ಆರೋಗ್ಯ ನೀರಿಕ್ಷಣಧಿಕಾರಿ ಎಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಶಾ ಕಾರ್ಯಕರ್ತರು ಉಪಸ್ಥಿತಿ ತರಿದ್ದರು.