ಸಿರುಗುಪ್ಪ-: ಸಿರುಗುಪ್ಪ : ನಗರದ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗದ ತಾಲೂಕು ಘಟಕದಿಂದ ವಿಶ್ವಗುರು ಜಗಜ್ಯೋತಿ ಶ್ರೀಬಸವೇಶ್ವರರ ೮೮೯ನೇ ಬಸವಜಯಂತೋತ್ಸವದ ಅಂಗವಾಗಿ ಶ್ರೀಬಸವೇಶ್ವರ ಭವ್ಯ ಭಾವಚಿತ್ರವನ್ನು ಬಸ್‌ಗೆ ಕಟ್ಟಿ ಬಸ್ ಘಟಕದಿಂದ ಬಸ್ ನಿಲ್ದಾಣದವರಿಗೆ ಮೆರವಣಿಗೆ ಮೂಲಕ ಜಯಂತಿ ಆಚರಿಸಿದರು. ಘಟಕ ಮುಖ್ಯಾಧಿಕಾರಿ ಕೆ.ಎಂ.ತಿರುಮಲ ಮತ್ತು ಸಿಬ್ಬಂದಿವರ್ಗ ಇದ್ದರು.