ವಿಜಯನಗರವಾಣಿ
ಕೊಪ್ಪಳ: ಜಿಲ್ಲೆಯ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸೂಗೂರು ಅವರು ಮಾತನಾಡಿದ ಆಡಿಯೋ ಪಿಎಸ್ಐ ನೇಮಕಾತಿ ಹಗರಣಕ್ಕೆ ಮತ್ತೊಂದು ತಿರುವು ಪಡೆದಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಆಡಿಯೋ ವೈರಲ್ ಆಗಿದ್ದು
ನೆಮಕಾತಿಗಾಗಿ ಹಣ ಪಡೆದಿದ್ದನ್ನು ಒಪ್ಪಿಕೊಂಡಿರೋ ಆಡಳಿತ ಪಕ್ಷದ ಶಾಸಕ ಬಸವರಾಜ ದಢೇಸೂಗೂರು ಮಾತನಾಡಿದ ಎನ್ನಲಾಗಿರುವ ಆಡಿಯೋವೈರಲ್ …
ಸರ್ಕಾರಕ್ಕೆ ಹಣ ಮುಟ್ಟಿಸಿರೋದಾಗಿ ಹೇಳಿರೋ ಶಾಸಕ ಬಸವರಾಜ ದಢೇಸೂಗೂರು…….
ಹಣ ವಾಪಾಸ್ ಕೇಳಿದ್ದಕ್ಕೆ ಪರಸಪ್ಪ ಎನ್ನುವ ವ್ಯಕ್ತಿಯನ್ನ ತರಾಟೆಗೆ ತೆಗೆದುಕೊಂಡಿರೋ ಶಾಸಕ ಬಸವಾರಜ …
ಬಿಜೆಪಿ ಶಾಸಕ ಅವಾಂತರದಿಂದ ಪೆಚಿಗೆ ಸಿಲುಕಿರೋ ಬಿಜೆಪಿ ಸರ್ಕಾರ..