ವಿಜಯನಗರವಾಣಿ ಸುದ್ದಿ
ಸಿರುಗುಪ್ಪ :ತಾಲೂಕಿನ ಕೆಂಚನ ಗುಡ್ಡ ತಾಂಡದಿಂದ ಕುಲಿಕಾರ್ಮಿಕರನ್ನು ಹಿರೆಹಾಳ ಗ್ರಾಮಕ್ಕೆ ಕರೆದುಕೊಂಡು ಹೊಗುವಾಗ ಎದುರಿಗೆ ಬಂದ ದ್ವಿಚಕ್ರ ವಾಹನ ತಪ್ಪಿಸಲು ಪ್ರಯತ್ನಿಸುತ್ತಿರುವಾಗ
ಆಯಾ ತಪ್ಪಿದ ಪರಿಣಾಮ ರಸ್ತೆ ಪಕ್ಕಕ್ಕೆ ಉರಳಿದ ಘಟನೆ ಬೆಂಚಿ ಕ್ಯಾಂಪ್ ಬಳಿ ನಡೆದಿದೆ.
ಇದರಿಂದ ಆಟೊದಲ್ಲಿದ್ದ ಸುಮಾರು 25ಜನರಿಗೆ ಗಾಯ ಗಳಾಗಿದ್ದು ಇಬ್ಬರ ಸ್ಥಿತಿ ಗಂಭಿರವಾಗಿದ್ದು ಇಬ್ಬರನ್ನು ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿದ್ದು ಇನ್ನು ಮೂವರ ಸ್ಥಿತಿ ಗಂಬಿರವಾಗಿದೆ ಅವರನ್ನು ವಿಮ್ಸಗೆ ಕಳುಹಿಸಲಾಗುತ್ತಿದೆ ಎಂದು
ರೋಗ್ಯ ಅದಿಕಾರಿ ದೇವರಾಜ ತಿಳಿಸಿದ್ದಾರೆ.ವಾಹನದಲ್ಲಿ ಒಟ್ಟು 30ಜನ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ .