ಕ್ರಾಂತಿ ಸಿನಿಮಾ ಯಶಸ್ವಿಯಾಗಿ 450 ಕಿ.ಮೀ. ಪಾದಯಾತ್ರೆ ಕೈಗೊಂಡ ಡಿ.ಬಾಸ್ ಅಭಿಮಾನಿಗಳು.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ.
ರಾಯಚೂರು ಜಿಲ್ಲೆ..
ಸಿಂಧನೂರು: ಡಿ.ಬಾಸ್ ದರ್ಶನ ಅವರ ಅಪ್ಪಟ ಅಭಿಮಾನಿಗಳಾದ ಭೀಮೇಶ ಕರ್ನಿ, ದರ್ಶನ, ಇಬ್ಬರು ದರ್ಶನರವರ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಯಶಸ್ವಿಯಾಗಲಿ ಎಂದು ಸಿಂಧನೂರಿನಿಂದ ಡಿ.ಬಾಸ್ ದರ್ಶನ ಮನೆ ವರೆಗೂ ಸುಮಾರು 450 ಕಿ.ಮೀ. ಪಾದಯಾತ್ರೆ ಕೈಗೊಂಡಿದ್ದು. ಈ ಪಾದಯಾತ್ರೆ ಯಶಸ್ವಿಯಾಗಲೆಂದು ನಗರದ ಪ್ರವಾಸಿ ಮಂದಿರದಲ್ಲಿ ಹೆಚ್.ಮಹೇಶ ಸುಕಾಲಪೇಟೆ, ನೇತೃತ್ವದಲ್ಲಿ ಅನೇಕ ಯುವಕರು, ದರ್ಶನ ಅಭಿಮಾನಿಗಳಾದ ಭೀಮೇಶ ಕರ್ನಿ, ದರ್ಶನ ಇಬ್ಬರಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಹೆಚ್.ಮಹೇಶ್ ಸುಕಾಲಪೇಟೆ, ಕೆ.ಉದಯ್,ಸಂಜು ತೀಡಿಗೋಳ್,ಹನುಮಂತ್ ಕರ್ನಿ,ಮಂಜು ಗಿರಿಜಾಲಿ,ರಮೇಶ, ದುರುಗೇಶ್,ಕಾರ್ತಿಕ್,ಹರೀಶ್ ವಲ್ಕಂದಿನ್ನಿ,ವೀರೇಶ್ ಯಾದವ್, ಚನ್ನಬಸವ ಯಾದವ್,ಹರ್ಷ ಸುಲಂಗಿ,ಮುತ್ತು,ಮಂಜುನಾಥ್,ಗಣೇಶ್,ವಿಜಯ ಸೇರಿದಂತೆ ಇನ್ನಿತರ ಅಭಿಮಾನಿಗಳು ಇದ್ದರು.

Share and Enjoy !

Shares