ವಿಜಯನಗರ ವಾಣಿ
ಸಿರುಗುಪ್ಪ: ತೆಕ್ಕಲಕೊಟೆ ಕಡೆಯಿಂದ ಸಿರುಗುಪ್ಪ ಮಾರ್ಗವಾಗಿ ಶಾಸಕರು ಬರುತ್ತಿದ್ದ ವೇಳೆ ಹಳೆಕೊಟೆ ಮಾರೆಮ್ಮನಗುಡಿ ಹತ್ತಿರ ಶಾಸಕರ ಕಾರಿನ ಮುಂಬಾಗ ಸ್ವಲ್ಪ ದೂರ ದಲ್ಲೆ
ಹೊರಟಿದ್ದ ದ್ವಿಚಕ್ರ ವಾಹನ ಎಮ್ಮೆ ಅಡ್ಡ ಬಂದಿದ್ದರಿಂದ ಆಯಾತಪ್ಪಿ ಬಿದ್ದ ಪರಿಣಾಮ ಬೈಕ ಸವಾರ ಮತ್ತು ಹಿಂದೆ ಕುಳಿತಿದ್ದ ನಾಗರತ್ಮಮ್ಮ ಎಂಬ ವೃದ್ದೆಗೆ ಗಾಯವಾಗಿದ್ದು ಗಾಯಳುಗಳನ್ನು ಕುದ್ದು ಶಾಸಕರೆ ಅವರ ಕಾರಿನಲ್ಲಿ ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.