ಮಾನ್ವಿ : ಅಂಬೇಡ್ಕರ್ ದಲಿತ ಸೇನೆಯ ಜಿಲ್ಲಾಧ್ಯಕ್ಷರಾದ ಹುಸೇನಪ್ಪ ದಾರಿಮನಿ ರಾಗಲಪರ್ವಿ ಇವರ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ದಲಿತ ಸೇನೆ(ರಿ) ತಾಲೂಕಾ ಪದಾಧಿಕಾರಿಗಳು ಅಯ್ಕೆ ಮಾಡಲಾಯಿತು.
ಪದಾಧಿಕಾರಿಗಳು : ತಾಲೂಕ ಅಧ್ಯಕ್ಷ ಮೌಲಪ್ಪ ಸೀಕಲ್, ತಾಲೂಕ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಆರ್.ಜಿ.ಕ್ಯಾಂಪ್
ತಾಲೂಕ ಗೌರವಾಧ್ಯಕ್ಷ ರಂಗಪ್ಪ, ಆರ್.ಜಿ.ಕ್ಯಾಂಪ್,ತಾಲೂಕ ಉಪಾಧ್ಯಕ್ಷರಾಗಿ ನರಸಿಂಹ ಕಪಗಲ್, ಬಸವರಾಜ ಮಂದಕಲ್, ತಾಲೂಕಾ ಸಂಘಟನಾ ಕಾರ್ಯದರ್ಶಿ ಆಂಜನೇಯ್ಯ ಆರ್.ತಾಲೂಕ ಸಹ ಕಾರ್ಯದರ್ಶಿ ಆಂಜನೇಯ್ಯ ಚೀಕಲಪರ್ವಿ,ಖಚಾಂಚಿ ಹನುಮೇಶ ಗಿಣಿವಾರ ಇವರನ್ನು ಸಂಘಟನೆಯ ಸಿದ್ಧಾಂತಕ್ಕೆ ಬದ್ಧರಾಗಿ ದೀನ ದಲಿತರ ಏಳಿಗೆಗಾಗಿ
ನ್ಯಾಯಯುತವಾದ ಹೋರಾಟ ಮಾಡಲು ಮತ್ತು ತಾಲೂಕಿನಾದ್ಯಂತ ಸಂಘಟನೆಯನ್ನು ಬಲಪಡಿಸುವಂತೆ ಅದೇಶ ನೀಡಲಾಗಿದೆ.