ಚಾಗಿ ನರಸಮ್ಮ ನರಸಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಿವಿ ರಾಮನ್ ಅವರ ಜನ್ಮದಿನಾಚರಣೆ ಆಚರಣೆ ಮಾಡಲಾಗಿತ್ತು.

Share and Enjoy !

Shares
Listen to this article

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯೋಪಾಧ್ಯಾಯರಾದ ವೆಂಕಟಲಕ್ಷ್ಮಿ ಮೇಡಂ ಅವರು ನೆರವೇರಿಸಿದ್ದರು ನಂತರ ಮಾತನಾಡಿದ ಅವರು ಸೌರವ್ಯೂಹದ ಬಗ್ಗೆ ರೂಪಕವನ್ನು ಮಾಡಲಾಯಿತು ಹಾಗೂ ಮಕ್ಕಳಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಮಕ್ಕಳು ವೈಜ್ಞಾನಿಕ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಶಾಲೆಯ  ಶಿಕ್ಷಕರಾದ ಎಂ.ಆಂಜನೇಯ ವಾಮದೇವ ಕಿರಣ್ ಕವಿತಾ. ಶಿಕ್ಷಕಿರಾದ ದೇವಿಕಾ, ನಾಗವೇಣಿ ನರೇಂದ್ರ, ಕವಿತಾ ಪೂರ್ಣಿಮಾ ಶಿರಿಷ ಇತರರು ಉಪಸ್ಥಿತರಿದ್ದರು

Share and Enjoy !

Shares