ವಿಜಯನಗರ ವಾಣಿ ಸುದ್ದಿ:
ಸಿಂಧನೂರು: ಪುನೀತ್ ಅಭಿಮಾನಿಗಳು ಹಾಗೂ ಪಿಎಸ್ಐ ನಡುವೆ ನಡೆದ ಘರ್ಷಣೆ ಈಗ ಜಾತಿ ಜಗಳಕ್ಕೆ ಬದಲಾಗಿದ್ದು. ಕುರುಬ ಸಮಾಜದ ನೂರಾರು ಯುವಕ ಮಂಡಳಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು.
ಶಾಸಕರ ಪುತ್ರ ಅಭಿಷೇಕ್ ನಾಡಗೌಡ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲೆ ಮಾಡಬೇಕು ಎಂದು ಒತ್ತಾಯಿಸಿ ನಗರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.