ಪುನೀತ್ ಅಭಿಮಾನಿಗಳ ಮತ್ತು ಪೋಲಿಸರ ಮಧ್ಯೆ ತಳ್ಳಾಟ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..
ಸಿಂಧನೂರು: ನಗರದ ಟೌನ್ ಹಾಲ್ ಮುಂದೆ ಪುನೀತ್ ಅಭಿಮಾನಿಗಳಿಂದ ಪುನೀತ್ ರಾಜ್ ಪುತ್ಥಳಿಕೆ ಸ್ಥಾಪಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಯ ಗಣೇಶ ದೇವಸ್ಥಾನ ದಿಂದ ಮೆರವಣಿಗೆ ಮಾಡಲಾಗುತ್ತಿತ್ತು.

ಮೆರವಣಿಗೆಯಲ್ಲಿ ಪುನೀತ್ ಅಭಿಮಾನಿಗಳಿಗೆ ಸಂಚಾರಿ ಪಿಎಸ್ಐ ಮಧ್ಯೆ ವಾಗ್ವದ ನಡೆದಿದ್ದು

ಪುನೀತ್ ಅಭಿಮಾನಿಗಳ ಮೆಲೆಸಂಚಾರಿ ಪಿಎಸ್ಐ ಹಲ್ಲೆ ನಡೆಸಿದ್ದಾರೆಂದು ಅಭಿಮಾನಿಗಳು ಆರೋಪಿಸ್ತಾ ಇದ್ದಾರೆ ಈ ಹಿನ್ನೆಲೆ ರೊಚ್ಚಿಗೆದ್ದ ಅಭಿಮಾನಿಗಳು ಮತ್ತು ಪೊಲಿಸ್ ರ ನಡುವೆ ತಳ್ಳಾಟ ನಡೆದಿದ್ದು

ಪುನೀತ್ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಪಿಎಸ್ಐ ಅಮಾನತು ಮಾಡಬೇಕು ಎಂದು ಪುನೀತ್ ಅಭಿಮಾನಿಗಳು ಆಗ್ರಹಿಸಿದರು.

 

Share and Enjoy !

Shares