ಶ್ರೀ ಆಂಜನೇಯ ಸ್ವಾಮಿ ಮಾಲಾಧಾರಿಗಳ ಯುವಕರ ಸಂಘದ ಅಧ್ಯಕ್ಷರಾಗಿ ಬಿ ರಮೇಶ್ ಆಯ್ಕೆ!!

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಕಂಪ್ಲಿ: ಕಂಪ್ಲಿ ಪಟ್ಟಣದ ನಂ5 ಬೆಳಗೋಡು ಹಾಳ್ ಗ್ರಾಮದ ಕರ್ನಾಟಕ ರಾಜ್ಯ ಶ್ರೀ ಆಂಜನೇಯ ಸ್ವಾಮಿ ಮಾಲಾಧಾರಿಗಳ ಯುವಕರ ಸಂಘಟನೆಯ ಕಚೇರಿಯಲ್ಲಿ ಜರುಗಿದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾಲಾಧಾರಿಗಳ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಮಾಲಾಧಾರಿಗಳ ಸಂಘದ ಗೌರವಧ್ಯಕ್ಷರಾಗಿ ಜೀರ್ ಶಿವಪ್ಪ ಪೂಜಾರಿ, ಅಧ್ಯಕ್ಷರಾಗಿ ಬಿ ರಮೇಶ್, ಉಪಾಧ್ಯಕ್ಷರಾಗಿ ಈರಣ್ಣ ನಾಯಕರು,  ಪ್ರಧಾನ ಕಾರ್ಯದರ್ಶಿ ಕಲ್ಯಾಣಿ ವಿನಾಯಕ್, ಸಹಕಾರದರ್ಶಿ ಬಿ ಮಾರುತಿ, ಸಂಘಟನಾ ಕಾರ್ಯದರ್ಶಿ ಬಿಕೆ ಲಿಂಗರಾಜ, ಸಂಘದ ಸಲಹೆಗಾರರಾಗಿ ದೊಡ್ಡ ಬಸವರಾಜ್ ಬಡಗಿ ಪತ್ರಕರ್ತ, ಖಜಾಂಚಿಯಾಗಿ ಜೀರ್ ಮನೋಜ್ ಕುಮಾರ್, ಸಹ ಖಜಾಂಚಿ ವೈ ಮಲ್ಲಿಕಾರ್ಜುನ, ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ಆಗಲೂ ರಪ್ಪ, ಪರಶುರಾಮ, ಬಿ‌ ಮಂಜುನಾಥ, ವೈ ಬಸವರಾಜ್, ಉಮೇಶ್, ಬಾರ್ಕೆರ್ ವೀರೇಶ್, ಕುರುಬರ ಗಣೇಶ್, ರೇಣುಕಪ್ಪ, ಬಡಗಿ ಓಂಕಾರಪ್ಪ, ಎಚ್ ಕಿಶೋರ್ ಕುಮಾರ್, ಮಣಿಕಂಠ, ಕ್ಯಾ ಬೂಜಿ ಮಂಜುನಾಥ, ತಿಮ್ಮಪ್ಪ, ಉದಯ್ ಕುಮಾರ್, ರೇಣುಕಪ್ಪ, ಹಾಗೂ ಸರ್ವ ಹನುಮಾ ಮಾಲಾಧಾರಿಗಳು ಸದಸ್ಯರಾಗಿ ಸೇರ್ಪಡೆಗೊಂಡರು, ಇವರುಗಳನ್ನು ಆಯ್ಕೆ ಮಾಡಿ ಸಂಘಟನೆಯ ಅಧ್ಯಕ್ಷರಾದ ಬಿ ರಮೇಶ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಕಲ್ಯಾಣಿ ವಿನಾಯಕ್ ರವರು ನೇಮಿಸಿ ಆದೇಶಿಸಿದ್ದಾರೆ

Share and Enjoy !

Shares