ಕಾಲೇಜಿನಲ್ಲಿ ಮಹಾವೀರ ಜಯಂತಿ ಸರಳವಾಗಿ ಆಚರಣೆ.

Share and Enjoy !

Shares
Listen to this article

ಬಳ್ಳಾರಿ:ಬಳ್ಳಾರಿ ನಗರದ ಶ್ರೀಮತಿ ಸರಳದೇವಿ ಸತೀಶ್ಚಂದ್ರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ( ಸ್ವಾಯತ್ತ)  ಮಂಗಳವಾರ ಬೆಳಿಗ್ಗೆ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಯಿತು. ಈ ಸಮಯದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಕೆ  ಮಂಜುನಾಥ ರೆಡ್ಡಿ,  ಸಾಂಸ್ಕೃತಿಕ ಸಂಚಾಲಕ ಡಾ.ಶಶಿಕಾಂತ ಬಿಲ್ಲವ್, ಭೌತಶಾಸ್ತ್ರ  ವಿಭಾಗದ ಪ್ರಾಧ್ಯಾಪಕ  ಡಾ. ಕುಂಚಂ ನರಸಿಂಹಲು, ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಗಿರೀಶ್ ಕುಮಾರ್ ಗೌಡ ಹಾಜರಿದ್ದರು.

Share and Enjoy !

Shares