ರಾಜ್ಯಧ್ಯಕ್ಷರಾದ . ಡಿ. ಕೆ. ಶಿವಕುಮಾರ್ ರವರ ಕಾಂಗ್ರೆಸ್ ನಾಯಕರಿಗೆ ಸಂಧಾನ

Share and Enjoy !

Shares
Listen to this article

ಬಳ್ಳಾರಿ :ಇಂದು ಎ ಐ ಸಿ ಸಿ ಹೈ ಕಮಾಂಡ್ ಆದೇಶದ ಮೇರೆಗೆ ಕೆಪಿಸಿಸಿ ರಾಜ್ಯಧ್ಯಕ್ಷರಾದ . ಡಿ. ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಬಳ್ಳಾರಿ ನಗರ ವಿಧಾನ ಸಭಾ ಕ್ಷೇತ್ರದ  ಆಕಾಂಕ್ಷಿಯಾದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ .ಜೆ. ಎಸ್.ಆಂಜನೇಯಲು ರವರನ್ನು ಹಾಗೂ ಭಾರತ್ ರೆಡ್ಡಿ ರವರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನು ಕೂಡಿಸಿ ಮಾತನಾಡಿಸುವ ಮೂಲಕ ಪಕ್ಷವು ಯಾರಿಗೂ ಟಿಕೆಟ್ ಕೊಟ್ಟರು ಸಹ ಪಕ್ಷದ ಪರವಾಗಿ ಕೆಲಸ ಮಾಡಬೇಕೆಂದು ಅದೇಶಿಸುವ ಮೂಲಕ ಸಲಹೆಯನ್ನು   ನೀಡಿದರು..

 

 

 

 

Share and Enjoy !

Shares