ಬಳ್ಳಾರಿ :ಪ್ರತಿಯೊಬ್ಬರು ಮತದಾನ ಮಾಡುವ ಬಹಳ ಮುಖ್ಯ, ಯಾವುದೇ ಕಾರಣಕ್ಕೂ ಮತದಾನ ಮಾಡದೇ ಇರಬೇಡಿ, ಮೊದಲು ಮೇ 10 ರಂದು ಕಡ್ಡಾಯವಾಗಿ ಮತಚಲಾಯಿಸಿ ಎಂದು ಬಿಜೆಪಿಯ ಮಹಿಳಾ ಮೋರ್ಚದ ಅಧ್ಯಕ್ಷೆ ಜ್ಯೋತಿ ಪ್ರಕಾಶ ತಿಳಿಸಿದರು.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ 2023ರ ಮಹಿಳಾ ಕಾರ್ಯಕ್ರಮದ ಕಮಲ ಜಾತ್ರೆ ಅಡಿಯಲ್ಲಿ ಬಳ್ಳಾರಿನಗರದ ಮೂರನೇ ವಾರ್ಡನ ಗೌರೆಳಹಟ್ಟಿ, ಮಖಾನ್, ಮಠದಲ್ಲಿ ಮಹಿಳೆಯರಿಗೆ ಬಳೆ, ಅರಿಶಿನ ಕುಂಕುಮ ನೀಡುವ ಮೂಲಕ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬಿಜೆಪಿಗೆ ಮತ ಹಾಕಿ ಎಂದು ತಿಳಿಸಿದ್ದರು.
ಈ ಸಮಯದಲ್ಲಿ ಬಿಜೆಪಿಯ ಮಹಿಳಾ ಮೋರ್ಚ ಅಧ್ಯಕ್ಷೆ ಜ್ಯೋತಿ ಪ್ರಕಾಶ್, ನೇತ್ರಾವತಿ ಭಾಗವಹಸಿದ್ದರು