ಮೇಕಲ ಈಶ್ವರರೆಡ್ಡಿ ಕಾಂಗ್ರೆಸ್ ಸೇರ್ಪಡೆ

Share and Enjoy !

Shares
Listen to this article

ಬಳ್ಳಾರಿ:ಸಾಮಾಜಿಕ ಹೋರಾಟಗಾರ ಮೇಕಲ ಈಶ್ವರರೆಡ್ಡಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.

ಬಳ್ಳಾರಿಯ ಗಾಂಧಿ ನಗರದಲ್ಲಿರುವ ನಾರಾ ಭರತ್ ರೆಡ್ಡಿಯವರ ಸಾರ್ವಜನಿಕ ಕಚೇರಿಯಲ್ಲಿ ಅವರು ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು.

ಮೇಕಲ ಈಶ್ವರರೆಡ್ಡಿ ತಮ್ಮ ಬೆಂಬಲಿಗರ ಕೈಗೆ ಸೇರ್ಪಡೆಗೊಂಡರು. ಈ ವೇಳೆ ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ ಸೇರಿದಂತೆ ಹಲವರು ಹಾಜರಿದ್ದರು.

 

Share and Enjoy !

Shares