ವಿವಿಧ ಗ್ರಾಮಗಳಲ್ಲಿ ಸೋಮಪ್ಪ ಕುರೇಕುಪ್ಪ ಪ್ರಚಾರ.

Share and Enjoy !

Shares
Listen to this article

ಬಳ್ಳಾರಿ :ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೋಮಪ್ಪ ಕುರೇಕುಪ್ಪ ಅವರು ಯಾರದಮನಹಳ್ಳಿ, ನಾಗೇನಹಳ್ಳಿ, ಮೋತಲಕುಂಟ, ಗೊಲ್ಲಲಿಂಗಮ್ಮನ ಹಳ್ಳಿ, ,ಬೊಮ್ಮಲಗುಂಡ ಈ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು‌. ಈ ಸಮಯದಲ್ಲಿ ಜೆ.ಡಿ.ಎಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

 

Share and Enjoy !

Shares