ಬಳ್ಳಾರಿ :ಬಳ್ಳಾರಿ ಜಿಲ್ಲಾ ಸಂಡೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೋಮಪ್ಪ ಕುರೇಕುಪ್ಪ ದಂಪತಿ ಅವರು ತಮ್ಮ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮತಭಿಕ್ಷೆ ಬೇಡಿದರು.
ಈ ಸಮಯದಲ್ಲಿ ಜಿಗೇನಹಳ್ಳಿ ಎರ್ರೆನಹಳ್ಳಿ ,ತುಂಬರ್ಗುದ್ದಿ,ಡಿ.ಮಲ್ಲಾಪುರ, ಗೊಲ್ಲರಹಟ್ಟಿ, ಬೊಮ್ಮಘಟ್ಟ, ಸಿ.ಗೊಲ್ಲರಹಟ್ಟಿ, ಅಂಕಂನಾಳು, ಹಿರಳು, ತಿಪ್ಪನಮರಡಿ, ಕಾಲಿಂಗೇರಿ, ದೊಡ್ಡ ಉಪ್ಪಾರ ಹಳ್ಳಿ. ಸಣ್ಣ ಉಪ್ಪಾರ ಹಳ್ಳಿ, ಸೋವೇನಹಳ್ಳಿ, ಹೆಚ್.ಕೆ ಹಳ್ಳಿ,
ಶ್ರೀರಾಮಾಶೆಟ್ಟಿ ಹಳ್ಳಿ. ಅಗ್ರಹಾರ. ಗೆಣತಿ ಕಟ್ಟಿ.ಮಲ್ಲಾರ ಹಳ್ಳಿ. ಒಡ್ಡೆರ ಹಳ್ಳಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರಬಳಿ ಮತಭಿಕ್ಷೆ ಬೇಡಿದರು.