ನೂತನ ವಧು-ವರರಿಂದ ಮತದಾನ ಜಾಗೃತಿ

Share and Enjoy !

Shares
Listen to this article

ಬಳ್ಳಾರಿ: ಬಳ್ಳಾರಿಗ್ರಾಮಾಂತರ ಮತಕ್ಷೇತ್ರವಾದ   ಜೋಸೆಫ್ ಶಾಲೆಯಲ್ಲಿ ವಾರ್ಡ್ ನಂಬರ್ 28ರಲ್ಲಿ ನವ ವಧು-ವರರು ಗಳಾದ ಮುಜಮಿಲ್ ಶೇಕ್, ತನ್ಸಿಮ್ ಈ ಇಬ್ಬರ ಜೋಡಿಗಳು  ಮತದಾನ ಮಾಡಿ ಮತದಾನ ನಮ್ಮ ಹಕ್ಕು ಅದನ್ನು ಎಲ್ಲಾರು ಮಾಡಬೇಕು ಉತ್ತಮ ಪ್ರಜೆಯನ್ನು ಆಯ್ಕೆ ಮಾಡಬೇಕು ಎಂದು  ಮತದಾರರಲ್ಲಿ ಜಾಗೃತಿ ಮೂಡಿಸಿದರುಬಳ್ಳಾರಿ: ಬಳ್ಳಾರಿಗ್ರಾಮಾಂತರ ಮತಕ್ಷೇತ್ರವಾದ ಜೋಸೆಫ್ ಶಾಲೆಯಲ್ಲಿ ವಾರ್ಡ್ ನಂಬರ್ 28ರಲ್ಲಿ ನವ ವಧು-ವರರು ಗಳಾದ ಮುಜಮಿಲ್ ಶೇಕ್, ತನ್ಸಿಮ್ ಈ ಇಬ್ಬರ ಜೋಡಿಗಳು ಮತದಾನ ಮಾಡಿ ಮತದಾನ ನಮ್ಮ ಹಕ್ಕು ಅದನ್ನು ಎಲ್ಲಾರು ಮಾಡಬೇಕು ಉತ್ತಮ ಪ್ರಜೆಯನ್ನು ಆಯ್ಕೆ ಮಾಡಬೇಕು ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು

Share and Enjoy !

Shares