ಬಳ್ಳಾರಿ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ

Share and Enjoy !

Shares
Listen to this article

ಬಳ್ಳಾರಿ:ಬೆಳಿಗ್ಗೆ 11 ಗಂಟೆಯವರೆಗೆ ಶೇಕಡಾವಾರು ಮತದಾನ ಮುಂದುವರಿದ್ದು

91-ಕಂಪ್ಲಿ – ಶೇಕಡಾವಾರು ಮತದಾನ.30.75

92-ಸಿರಗುಪ್ಪ- ಶೇಕಡಾವಾರು ಮತದಾನ-25.84

93-ಬಳ್ಳಾರಿ ಗ್ರಾಮೀಣ- ಶೇಕಡಾವಾರು ಮತದಾನ-24.0

94-ಬಳ್ಳಾರಿ ನಗರ- ಶೇಕಡಾವಾರು ಮತದಾನ -19.22

95-ಸಂಡೂರು- ಶೇಕಡಾವಾರು ಮತದಾನ-19.03

ಜಿಲ್ಲಾ ಸರಾಸರಿ ಶೇಕಡಾವಾರು ಮತದಾನ – 23.76 ರಷ್ಟು ಜನರು ಮತದಾನವನ್ನು ಮಾಡಿದ್ದಾರೆ.

Share and Enjoy !

Shares