ಬಳ್ಳಾರಿ :ಬೆಳಿಗ್ಗೆ 9 ಗಂಟೆಯವರೆಗೆ ಶೇಕಡಾವಾರು ಮತದಾನ
91-ಕಂಪ್ಲಿ – ಶೇಕಡಾವಾರು ಮತದಾನ-11.54
92-ಸಿರಗುಪ್ಪ- ಶೇಕಡಾವಾರು ಮತದಾನ-9.53
93-ಬಳ್ಳಾರಿ ಗ್ರಾಮೀಣ- ಶೇಕಡಾವಾರು ಮತದಾನ-8.54
94-ಬಳ್ಳಾರಿ ನಗರ- ಶೇಕಡಾವಾರು ಮತದಾನ-7.26
95-ಸಂಡೂರು- ಶೇಕಡಾವಾರು ಮತದಾನ-5.90
ಜಿಲ್ಲಾ ಸರಾಸರಿ ಶೇಕಡಾವಾರು ಮತದಾನ-8.554
ರಷ್ಟು ಮತದಾನ ನಡೆದಿದೆ.