ಹೊಸ ನೆಲ್ಲೂಡಿ ಮತದಾನ ಮಾಹಿತಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ

ಕಂಪ್ಲಿ :ಇಂದು ವಿಶೇಷವಾಗಿ ಮಧ್ಯಾಹ್ನ 1:00ಗೆ ಸಮೀಕ್ಷೆ ಹೊಸ ನೆಲ್ಲೂಡಿ ಗ್ರಾಮ ಪಂಚಾಯತಿಯಲ್ಲಿ ಬರುವಂತಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ನೆಲ್ಲೂಡಿ ಬೂತ್ ನಲ್ಲಿ ಒಟ್ಟು 1044 ಮತಗಳು ಇದ್ದು, ಶೇಕಡಾ 62%ರಷ್ಟು ಮತದಾನ ನಡೆದಿರುತ್ತದೆ.. ಪುರುಷರು 278 ಮಹಿಳೆಯರು 318 ಒಟ್ಟು 596  ಮತದಾನವನ್ನು ಮಾಡಿದ್ದಾರೆ…

 

Share and Enjoy !

Shares