ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಿಂಧನೂರಿನ ಶಿಕ್ಷಕ

Share and Enjoy !

Shares
Listen to this article

ಸಿಂಧನೂರು(ಜೂ.16):  ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಿಕ್ಷಕ ಶಂಕರದೇವರು ಹಿರೇಮಠ ಹೆಸರು ಇಂಡಿಯಾ ಬುಕ್ಆಫ್ರೆಕಾರ್ಡ್ನಲ್ಲಿ ಸೇರ್ಪಡೆಯಾಗಿದೆ ಎಂದು ಇಂಡಿಯಾ ಬುಕ್ಆಫ್ರೆಕಾರ್ಡ್ಮುಖ್ಯಸ್ಥ ಡಾ.ಬಿಶ್ವಾಸ ಸ್ವರೂಪರಾಯ ಚೌದರಿ ತಿಳಿಸಿದ್ದಾರೆ.

ದುಗ್ಗಮ್ಮನಗುಂಡ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಂಕರದೇವರು ಹಿರೇಮಠ ಲಾಕ್ಡೌನ್ಸಮಯದಲ್ಲಿ ತಾತ್ಕಾಲಿಕವಾಗಿ ಮುಚ್ಚಿದ್ದ ಶಾಲೆಗಳು ಪುನರಾರಂಭವಾದಾಗ ಪಾಲಕರು ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದರು

  ಸಮಯದಲ್ಲಿ ಸರ್ಕಾರವು ವಿದ್ಯಾಗಮ ಯೋಜನೆ ಜಾರಿಗೊಳಿ ಜಾಗೃತಿ ಮೂಡಿಸುವ ನಿಟ್ಟಿಲ್ಲಿ 19 ನಿಮಿಷ 37 ಸೆಕೆಂಡ್ಕಿರುಚಿತ್ರವನ್ನು ನಿರ್ಮಿಸಿದ್ದರು. ಪರಿಣಾಕಾರಿಯಾಗಿ ಮೂಡಿಬಂದ ಕಿರುಚಿತ್ರಕ್ಕೆ ಇಂಡಿಯಾ ಬುಕ್ಆಫ್ರೆಕಾರ್ಡ್ನಲ್ಲಿ ಸ್ಥಾನ ಸಿಕ್ಕಿದೆ.

Share and Enjoy !

Shares