ಮೊದಲು ಬೇಕು ನಮಗ ಶಿಕ್ಷಣ
ನಮ್ಮದಾಗಬೇಕು ಸಂಸ್ಕಾರ ಮನ
ಹರಿಯಬೇಕು ನಾವು ಸಂಸ್ಕೃತಿ ಏನ್ನ
ಸಂಸಾರ ಆಗಬೇಕು ನಾವಿನ್ನ
ಶಿಕ್ಷಣ ಇಲ್ಲದಿದ್ದರೆ ಆಗದು ಇನ್ನ
ಮೌಢ್ಯತೆಗೆ ಒಳಗಾಗದು ನಮ್ಮ ಜೀವನ
ಅಕ್ಷರಜ್ಞಾನ ಇಲ್ಲದಿರುವ ನಮ್ಮ ಮನ
ಕೆಡುವುದು ಸಮಾಜದ ನವಮನ
ಸಂಸ್ಕಾರ ಬೇಕು ನಾಡ ಜನಕ
ಸಂಸ್ಕಾರ ಇಲ್ಲದ ಮನುಜರು ಅಂದಕ
ಸಮಾಜಕ್ಕೆ ಆಗುವರು ಮಾರಕ
ಸಂಸ್ಕಾರ ಹರಿಯಬೇಕು ಸಮಾಜಹುನ್ನಥಕ
ಭಾರತಿಯ ಸಂಸ್ಕೃತಿ ನಾವು ಪಾಲಿಸಬೇಕು
ಸಂಸ್ಕೃತಿ ಇಂದ ನುಡೆನುಡಿಯ ಬೇಕು
ಸಂಸ್ಕೃತಿ ಸಮಾಜ ನಾವು ಮಾಡಬೇಕು
ಜೀವನವೇ ಸಂಸ್ಕೃತಿ ಆಗಬೇಕು
ಸಂಸಾರ ಸತ್ಯಸಮೃದ್ಧಿ ಆಗಬೇಕು
ಸಂಸಾರದ ನೆಲೆಕಲೆ ತಿಳಿಯಬೇಕು
ಸುಂದರ ಸಂಸಾರ ನಮ್ಮದಾಗಬೇಕು
ನಾರಿನಾಳದೇವ ದರ್ಶನ ಪಡೆಯಬೇಕು
ಮೌನೇಶ ಇಟಿಗಿ
ತಾ ಕುಷ್ಟಗಿ ಜಿಲ್ಲೆ ಕೊಪ್ಪಳ.