ಬಳ್ಳಾರಿ ಗ್ರಾಮಾಂತರ ಪಿ.ಎಸ್.ಐ, ಬಿ.ಸಂತೋಷ್ ಅಧಿಕಾರ ಸ್ವೀಕಾರ.

Share and Enjoy !

Shares
Listen to this article

ಬಳ್ಳಾರಿ, ಆಗಸ್ಟ್  3: ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್‌.ಐ ಆಗಿ ಸಂತೋಷ್ ರವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.  ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪಿ.ಎಸ್‌.ಐಯಾಗಿ ಕಾರ್ಯನಿರ್ವಹಿಸುತ್ತಿರುವ ಗೀತಾಂಜಲಿ ಸಿಂದೆ ರವರು ಕೊಟ್ಟೂರು ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಈ ಸ್ಥಾನಕ್ಕೆ ಬಿ.ಸಂತೋಷ್ ಅವರನ್ನು ಹೂವಿನಹಡಗಲಿ ಯಿಂದ ಬಳ್ಳಾರಿ ಗ್ರಾಮಾಂತರ ಠಾಣೆಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಇವರು ಮಂಗಳವಾರ ಅಧಿಕಾರ ಸ್ವೀಕರಿಸಿದರು..

ಈ ಸಂದರ್ಭದಲ್ಲಿ ಠಾಣೆಯಲ್ಲಿ ನೂತನ ಪಿ.ಎಸ್‌.ಐ ಸಂತೋಷ್ ರವರಿಗೆ ಸಿಬ್ಬಂದಿಯವರು  ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.

Share and Enjoy !

Shares