ಗಂಗಾವತಿ 7: ನಗರದ ಶ್ರೀ ಈರಣ್ಣ ದೇವರ 29ನೇ ವರ್ಷದ, 108 ಕುಂಭಕೋತ್ಸವ ಮೆರವಣಿಗೆ ಅತ್ಯಂತ ಶ್ರದ್ಧೆ ಭಕ್ತಿಯಿಂದ ಗುರುವಾರ ಜರುಗೀತು,ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಗಂಗೆಪೂಜೆ ನೆರವೇರಿಸಿದ, ಮಹಿಳೆಯರು, ಖಡ್ಗ ಮೇಳ ವೀರಗಾಸೆ , ಸಕಲ ವಾದ್ಯ, ವೈಭವ, ದೊಂದಿಗೆ, ವಾಸವಿ ವೃತ್ತ,ಗಾಂಧಿ ವೃತ್ತ , ಮಹಾವೀರ್ ವೃತ್ತ ಮಾರ್ಗದೊಂದಿಗೆ, ಶ್ರೀ ಈರಣ್ಣ ದೇವಸ್ಥಾನಕ್ಕೆ, ತೆರಳಿತು.ಈ ಮಧ್ಯೆ, ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಗಂಗೆಪೂಜೆ ನೆರವೇರಿಸಿದ, ಮಹಿಳೆಯರು, ಖಡ್ಗ ಮೇಳ ವೀರಗಾಸೆ , ಸಕಲ ವಾದ್ಯ, ವೈಭವ, ದೊಂದಿಗೆ, ವಾಸವಿ ವೃತ್ತ,ಗಾಂಧಿ ವೃತ್ತ , ಮಹಾವೀರ್ ವೃತ್ತ ಮಾರ್ಗದೊಂದಿಗೆ, ಶ್ರೀ ಈರಣ್ಣ ದೇವಸ್ಥಾನಕ್ಕೆ, ತೆರಳಿತು. ಹೆಬ್ಬಾಳ ಮಠದ ಶ್ರೀ ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು.. ವೀರಗಾಸೆ, ನೃತ್ಯ ಕಲಾವಿದರು, ಪುರವಂತರು, ನೆರವೇರಿಸಿದರು,ದೇವಸ್ಥಾನ ಸಮಿತಿಯ ಅಧ್ಯಕ್ಷ ಓಲಿ ಶರಣಪ್ಪ, ಅಕ್ಕಿ ಕೊಟ್ರಪ್ಪ, ಶೇಖರಪ್ಪ, ವಾಸು ಕೊಳಗ ದ, ಪರಗಿ ನಾಗರಾಜ್, ಸಮಗಂಡಿ ಲಿಂಗಪ್ಪ ಹೊಸಳ್ಳಿ ಶಂಕರಗೌಡ.ಮತ್ತು ಹಿರಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು,,