Ad image

ಟಿ.ಎ.ನಾರಾಯಣಗೌಡರವರ 58ನೇ ಜನ್ಮದಿನ

Vijayanagara Vani
ಟಿ.ಎ.ನಾರಾಯಣಗೌಡರವರ 58ನೇ ಜನ್ಮದಿನ

ಮರಿಯಮ್ಮನಹಳ್ಳಿ:ಕರ್ನಾಟಕ ರಕ್ಷಣಾವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರ 58ನೇ ಜನ್ಮದಿನದ ನಿಮಿತ್ತ,ಕರ್ನಾಟಕ ರಕ್ಷಣಾವೇದಿಕೆ ಹೊಸಪೇಟೆ ತಾ.ಘಟಕ,ಮರಿಯಮ್ಮನಹಳ್ಳಿ ಹೋಬಳಿಘಟಕಗಳಿಂದ,ಶ್ರೀಲಕ್ಷ್ಮಿನಾರಾಯಣಸ್ವಾಮಿ,ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷಪೂಜೆ ಸಲ್ಲಿಸಿ,ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಖಾಸಗಿ ಆಸ್ಪತ್ರೆಗಳ‌ರೋಗಿಗಳಿಗೆ ಹಣ್ಣು,ಬ್ರೆಡ್ ವಿತರಿಸಿದರು.ಈ ಸಂಧರ್ಭದಲ್ಲಿ ಕ.ರ.ವೇ.ಪದಾಧಿಕಾರಿಗಳು,ಕಾರ್ಯಕರ್ತರು ಹಾಜರಿದ್ದರು.

- Advertisement -
Ad imageAd image
Share This Article
error: Content is protected !!
";