Ad image

ನಾಳೆಯೇ SSLC ಫಲಿತಾಂಶ ಬಿಡುಗಡೆ

Vijayanagara Vani
ನಾಳೆಯೇ SSLC ಫಲಿತಾಂಶ ಬಿಡುಗಡೆ

SSLC ಫಲಿತಾಂಶ ನಾಳೆ ಮೇ 09 ರಂದು ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ ಮಂಜುಶ್ರೀ ಮಾಹಿತಿ ನೀಡಿದ್ದಾರೆ. SSLC ಫಲಿತಾಂಶ ಬಿಡುಗಡೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಾಳೆ ಬೆಳಗ್ಗೆ ರಿಸಲ್ಟ್ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ನಾಳೆ https://karresults.nic.in/ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

Share This Article
error: Content is protected !!
";