Ad image

ಮಳೆ ಇಲ್ಲದೆ ಸೊರಗಿದ್ದ ಜಲಾಶಯಗಳು ಮರುಜೀವ ಪಡೆಯುತ್ತಿವೆ. ರಾಜ್ಯದ ಪ್ರಮುಖ ಜಲಶಯದ ನೀರಿನ ಮಟ್ಟ

Vijayanagara Vani
ಮಳೆ ಇಲ್ಲದೆ ಸೊರಗಿದ್ದ ಜಲಾಶಯಗಳು ಮರುಜೀವ ಪಡೆಯುತ್ತಿವೆ. ರಾಜ್ಯದ ಪ್ರಮುಖ ಜಲಶಯದ ನೀರಿನ ಮಟ್ಟ

ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಮೇಲೆ ವರುಣ ಕೃಪೆ ತೋರಿದ್ದು, ಉತ್ತಮ ಮಳೆಯಾಗುತ್ತಿದೆ. ರಾಜ್ಯದಲ್ಲಿ ಕೃತಿಕಾ ಮಳೆಯಾಗುತ್ತಿದ್ದು, ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬುತ್ತಿವೆ. ನದಿಗಳಿಗೆ ಮರುಜೀವ ಬಂದಿದ್ದು, ಜಲಾಶಯಳಿಗೆ ಒಳಹರಿವು ಹೆಚ್ಚಾಗುತ್ತಿದೆ.

- Advertisement -
Ad imageAd image

ಮೇ. 17ರ ಶುಕ್ರವಾರ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಲೆಯಾಗಿದ್ದು,

ಮಳೆ ಇಲ್ಲದೆ ಸೊರಗಿದ್ದ ಜಲಾಶಯಗಳು ಮರುಜೀವ ಪಡೆಯುತ್ತಿವೆ. ರಾಜ್ಯದ ಪ್ರಮುಖ ಡ್ಯಾಂಗಳಾದ ಕೆಆರ್‌ಎಸ್, ಹಾರಂಗಿ, ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಮೇ 18 ರಂದು ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇ 18 ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

  1. ಕೆಆರ್​ಎಸ್ ಜಲಾಶಯ ಗರಿಷ್ಠ ನೀರಿನ ಮಟ್ಟ -38.04 ಮೀಟರ್

 ‌ ಇಂದಿನ ನೀರಿನ ಮಟ್ಟ- 10.90 ಟಿಎಂಸಿ

 ಒಳಹರಿವು – 1560 ಕ್ಯೂಸೆಕ್‌

 ಹೊರಹರಿವು – 155 ಕ್ಯೂಸೆಕ್‌

  1. ಆಲಮಟ್ಟಿ ಜಲಾಶಯ​ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌

 ಇಂದಿನ ನೀರಿನ ಮಟ್ಟ – 25.88 ಟಿಎಂಸಿ

ಒಳಹರಿವು – 0

ಕ್ಯೂಸೆಕ್‌ ಹೊರಹರಿವು – 4548 ಕ್ಯೂಸೆಕ್‌

3. ಹಾರಂಗಿ ಜಲಾಶಯ ಗರಿಷ್ಠ ನೀರಿನ ಮಟ್ಟ – 871.38 ಮೀಟರ್

ಇಂದಿನ ನೀರಿನ ಮಟ್ಟ – 2.95ಟಿಎಂಸಿ

 ಒಳಹರಿವು – 174ಕ್ಯೂಸೆಕ್‌

 ಹೊರಹರಿವು – 200 ಕ್ಯೂಸೆಕ್‌

  1. ತುಂಗಭದ್ರಾ ಜಲಾಶಯ​ಗರಿಷ್ಠ

ನೀರಿನ ಮಟ್ಟ – 497.71 ಮೀಟರ್

ಇಂದಿನ ನೀರಿನ ಮಟ್ಟ- 3.40 ಟಿಎಂಸಿ

 ಒಳಹರಿವು – 0 ಕ್ಯೂಸೆಕ್‌ ಹೊರಹರಿವು – 45 ಕ್ಯೂಸೆಕ್‌

  1. ಮಲಪ್ರಭಾ ಜಲಾಶಯ​ಗರಿಷ್ಠ

ನೀರಿನ ಮಟ್ಟ – 633.80 ಮೀಟರ್

ಇಂದಿನ ನೀರಿನ ಮಟ್ಟ – 7.69 ಟಿಎಂಸಿ

ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 1294 ಕ್ಯೂಸೆಕ್‌

  1. ಲಿಂಗನಮಕ್ಕಿ ಜಲಾಶಯ​ಗರಿಷ್ಠ

ನೀರಿನ ಮಟ್ಟ – 554.44 ಮೀಟರ್

 ಇಂದಿನ ನೀರಿನ ಮಟ್ಟ – 16.42 ಟಿಎಂಸಿ

ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 1628 ಕ್ಯೂಸೆಕ್‌

  1. ಭದ್ರಾ ಜಲಾಶಯ​ಗರಿಷ್ಠ

 ನೀರಿನ ಮಟ್ಟ – 657.73 ಮೀಟರ್‌

ಇಂದಿನ ನೀರಿನ ಮಟ್ಟ – 13.39 ಟಿಎಂಸಿ

 ಒಳಹರಿವು – 467 ಕ್ಯೂಸೆಕ್‌

ಹೊರಹರಿವು – 377 ಕ್ಯೂಸೆಕ್‌

  1. ಘಟಪ್ರಭಾ ಜಲಾಶಯ​ಗರಿಷ್ಠ

 ನೀರಿನ ಮಟ್ಟ – 662.91 ಮೀಟರ್

ಇಂದಿನ ನೀರಿನ ಮಟ್ಟ -13.11 ಟಿಎಂಸಿ

 ಒಳಹರಿವು – 0 ಕ್ಯೂಸೆಕ್‌

ಹೊರಹರಿವು – 3027 ಕ್ಯೂಸೆಕ್‌

Share This Article
error: Content is protected !!
";