ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿದ್ದು, ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದರೊಂದಿಗೆ, ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಘಿ ಬಾರದಂತೆ ಜಾಗ್ರತೆ ವಹಿಸಿ.
ಡೆಂಘಿ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದಿರಿ. ಕೂಡಲೇ ಆಸ್ಪತ್ರೆಗೆ ತೆರಳಿ ಡೆಂಘಿ ಪರೀಕ್ಷೆ ಮಾಡಿಸಿ, ಚಿಕಿತ್ಸೆ ಪಡೆಯಿರಿ.
ನಮ್ಮೆಲ್ಲರ ಜವಾಬ್ದಾರಿಡೆಂಗಿ ಜ್ವರ ನಿಯಂತ್ರಣಡೆಂಗಿ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಪರೀಕ್ಷೆ ಹಾಗು ಚಿಕಿತ್ಸೆ ಪಡೆಯಿರಿಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವಾರಕ್ಕೆ ಒಂದು ದಿನ – ಪ್ರತಿ ಶುಕ್ರವಾರಈಡಿಸ್ ಲಾರ್ವಾ ನಿರ್ಮೂಲನಾ ದಿನಡೆಂಗಿ ಜ್ವರ ಲಕ್ಷಣಗಳುಇದ್ದಕಿದ್ದಂತೆ. ತೀವ್ರ ಜ್ವರವಿಪರೀತ ತಲೆನೋವುಕಣ್ಣುಗಳ ಹಿಂಭಾಗ. ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವುನೋವುವಸಡು ಮತ್ತು ಮೂಗಿನಲ್ಲಿ ರಕ್ತಸ್ರಾವಚರ್ಮದ ಮೇಲೆಗಂದಗಳುಚಿಕಿತ್ಸೆ ಮತ್ತು ಅನುಸರಣೆ
ಡೆಂಗಿ ಜ್ವರದ ಲಕ್ಷಣಗಳು ಕ೦ಡು ಬ೦ದಲ್ಲಿ, ನಿರ್ಲಕ್ಷಿಸಬೇಡಿ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಚಿಕಿತ್ಸೆಯನ್ನು ಪಡೆಯಿರಿ. ಸ್ವಯಂ ಚಿಕಿತ್ಸೆ ಮಾಡದಿರಿ.
ಹೆಚ್ಚು ನೀರು ಹಾಗೂ ಇತರ ದ್ರವಾಹಾರಗಳಾದ ಒ.ಆರ್.ಎಸ್, ಎಳನೀರು, ನಿಂಬೆಹಣ್ಣಿನ ಶರಬತ್ತುಗಳನ್ನು ಸೇವಿಸಿ, ನಿರ್ಜಲೀಕರಣವನ್ನು ತಡೆಗಟ್ಟಿ ಅಗತ್ಯ ವಿಶ್ರಾಂತಿಯನ್ನು ಪಡೆಯಿರಿ. ಜ್ವರದಿಂದ ಗುಣಮುಖರಾದ ನಂತರ ವಾಂತಿ, ಹೊಟ್ಟೆನೋವು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಅತಿಯಾದ ನಿಶ್ಯಕ್ತಿ, ಮಂಪರು, ಸಿಡಿಮಿಡಿಗೊಳ್ಳುವಿಕೆ, ತಣ್ಣನೆಯ ಹಾಗೂ ಬಿಳಿಚಿದ ಚರ್ಮ ಇಂತಹ ಲಕ್ಷಣಗಳು ಕ೦ಡುಬ೦ದಲ್ಲಿ ಶೀಘ್ರವೇ ವೈದ್ಯರನ್ನು ಸಂಪರ್ಕಿಸಿ.
* ಮೃದುವಾದ ಆಹಾರವನ್ನು ಸೇವಿಸಿ ಹಾಗೂ ಹಗಲು ಹೊತ್ತಿನಲ್ಲಿಯೂ ಸೊಳ್ಳೆಪರದೆಯನ್ನು ಬಳಕೆ ಮಾಡುವುದು ಅಗತ್ಯವಾಗಿದೆ.ಮಾನ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಡೆಂಗಿ ಲಾರ್ವಾ ಸಮೀಕ್ಷೆಯಲ್ಲಿಭಾಗವಹಿಸಿರುವುದು
ಶ್ರೀ ಡಿ. ಕೆ. ಶಿವಕುಮಾರ್ ಮಾನ್ಯ ಉಪ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರಡೆಂಗಿ ನಿಯಂತ್ರಣ ಕ್ರಮಗಳು
ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, | ಡ್ರಮ್, ಬ್ಯಾರೆಲ್, ಬಕೆಟ್ಗಳನ್ನು ಮುಚ್ಚಿಡಿ. ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ನಿಲ್ಲದಂತೆ ಕ್ರಮವಹಿಸಿ ಹಾಗೂ ವಿಲೇವಾರಿ ಮಾಡಿ.
ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿಸೊಳ್ಳೆ ಪರದೆ ಬಳಸಿನಿರೋಧಕಗಳನ್ನು ಬಳಸಿದೇಶ ಮುಚ್ಚುವಂತಹ ಬಟ್ಟೆ ಧರಿಸಿಕಿಟಕಿ/ಬಾಗಿಲುಗಳಿಗೆ ಮೆಚ್
ನಿಮ್ಮ ಆರೋಗ್ಯ, ನಮ್ಮಬದ್ಧತೆ.”ದೇಶದ ಕಾಡು, ವನ್ಯಜೀವಿ, ನದಿಗಳು ಒಳಗೊಂಡಂತೆ ಪರಿಸರ ಉಸಿ ಬೆಳೆಸುವುದು” – ಪ್ರತಿಯೊಬ್ಬ ಭಾರತೀಯನ ಸಂವಿಧಾನಬದ್ಧ ಮೂಲಭೂತ ಕರ್ತವ್ಯ