Ad image

ಬನ್ನಿಕೊಪ್ಪದಲ್ಲಿ ನವಜಾತ ಗಂಡು ಶಿಶು ಶವವಾಗಿ ಪತ್ತೆ,

Vijayanagara Vani
ಬನ್ನಿಕೊಪ್ಪದಲ್ಲಿ ನವಜಾತ ಗಂಡು ಶಿಶು ಶವವಾಗಿ ಪತ್ತೆ,

ಕುಕನೂರ :ತಾಲೂಕಿನ ಬನ್ನಿಕೊಪ್ಪ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಹತ್ತಿರದಲ್ಲಿ 7 ತಿಂಗಳ ನವಜಾತ ಶಿಶುವನ್ನು ಶುಕ್ರವಾರದಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ತಿಪ್ಪೆಯಲ್ಲಿ ಬಿಸಾಡಿ ಹೋಗಲಾಗಿದೆ ಎಂದು ತಿಳಿದು ಬಂದಿದೆ.

- Advertisement -
Ad imageAd image

ವಿಷಯವು ಬೆಳಿಗ್ಗೆ ತಡವಾಗಿ ಬೆಳಕಿಗೆ ಬಂದಿದ್ದು, ನವಜಾತ ಶಿಶು ಗಂಡು ಮಗುವಾಗಿದ್ದು ಅನೈತಿಕತೆಯಿಂದ ಹುಟ್ಟಿದ ಮಗುವಾಗಿದೆ ಎಂದು ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಕುಕನೂರ ಠಾಣೆಯ ಪೋಲಿಸ್ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡಿಸಿದ್ದಾರೆ.ಬನ್ನಿಕೊಪ್ಪ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಸುರೇಶ ರಾಠೋಡ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದೆ.

Share This Article
error: Content is protected !!
";