Ad image

11 ರಂದು ಹೇಮ ಗುಡ್ಡದ ಶ್ರೀ ದುರ್ಗಾಪರಮೇಶ್ವರಿಗೆ. ಅಂಬಾರಿ ಮಹೋತ್ಸವ.ಎಚ್ ಆರ್ ಶ್ರೀನಾಥ್.

Vijayanagara Vani
11 ರಂದು ಹೇಮ ಗುಡ್ಡದ ಶ್ರೀ ದುರ್ಗಾಪರಮೇಶ್ವರಿಗೆ. ಅಂಬಾರಿ ಮಹೋತ್ಸವ.ಎಚ್ ಆರ್ ಶ್ರೀನಾಥ್.

ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ.ದಸರಾ. ಶರಣ್ ನವರಾತ್ರಿ ಮಹೋತ್ಸವದ ಆಚರಣೆಗೆ ಹೆಸರಾದ ಹೇಮಾ ಗುಡ್ಡದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ. ಶರಣ್ ನವರಾತ್ರಿ. ಉತ್ಸವದ ಅಂಗವಾಗಿ ದಿನಾಂಕ 11 ಶುಕ್ರವಾರದಂದು ಸಂಜೆ 4:00ಗೆ ಸಕಲ ವಾದ್ಯ ವೈಭವದೊಂದಿಗೆ. ಶ್ರೀದೇವಿಯ. ಅಂಬಾರಿ ಮಹೋತ್ಸವ ಜರುಗಲಿದೆ ಎಂದು 40 ವರ್ಷದಿಂದ. ಉತ್ಸವದ ಆಚರಣೆಯ ನೇತ್ರತ್ವವನ್ನು ವಹಿಸಿಕೊಂಡು ಬಂದಿರುವ ಎಚ್ ಆರ್ ಜಿ ಕುಟುಂಬದ. ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಚ್ಆರ್ ಶ್ರೀನಾಥ್. ಹೇಳಿದರು.
ಅವರು ಹೇಮ ಗುಡ್ಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಬೆಳಿಗ್ಗೆ. 10:30 ಕ್ಕೆ. ಸಾಮೂಹಿಕ ವಿವಾಹ. ಜರುಗಲಿದ್ದು. 50 ನವ ಜೋಡಿಗಳು. ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡುವರು.ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ಗೋಕರ್ಣದಿಂದ ಆಗಮಿಸಿರುವ ಹತ್ತು ಋತುಜ್ವರ ತಂಡದವರಿಂದ. ಕಳೆದ ಏಳು ದಿನಗಳಿಂದ ಹೋಮ ಹವನ. ಕುಮಾರಿಕಾ ಪೂಜಿ. ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ನಡೆಸಲಾಗಿದ್ದು. ಶುಕ್ರವಾರದಂದು. ಸಾಮೂಹಿಕ ವಿವಾಹ. ಅಂಬಾರಿ ಮೆರವಣಿಗೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪುನರುಚ್ಚರಿಸಿದರು.

Share This Article
error: Content is protected !!
";