ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುಖ್ಯ ಗುರುಗಳಾದ ಸಹಾರ ಬೇಗಮ್, ದೈಹಿಕ ಶಿಕ್ಷಕಿಯಾದ ಡಿ ಮಲ್ಲಮ್ಮ, ಇಂಗ್ಲಿಷ್ ಶಿಕ್ಷಕರಾದ ಮಂಜುನಾಥ್, ಗಣಿತ ಶಿಕ್ಷಕಿ ರಜಿಯಾಬೇಗಂ , ರೈಸ್ ಫಾತಿಮಾ ಇವರ ಸಹಕಾರದೊಂದಿಗೆ ವಿದ್ಯಾರ್ಥಿನಿಯರಾದ, ಸನ, ಅಪ್ಸಾನ, ನಾಜರೀನ್, ನಫೀದಾ, ಸೋನಿಯಾ ಈ ವಿದ್ಯಾರ್ಥಿನಿಯರು ಬಳ್ಳಾರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ದಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದಲ್ಲಿ ಕವಾಲಿ ಮತ್ತು ಗಜಲ್ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಿಂದ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಉರ್ದು ಪ್ರೌಢಶಾಲೆಯ ಮುದ್ದು ಮಕ್ಕಳಿಗೂ ಸಹಕಾರ ನೀಡಿದ ಶಿಕ್ಷಕರಿಗೂ, ಮುಖ್ಯ ಗುರುಗಳಿಗೂ ಇಲಾಖೆ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಅಭಿನಂದನೆಗಳನ್ನು ಕೋರುವವರು ಎಂಡಿಕ್ಷಾವಲಿ ನಾಗರಹಾಳು.