Ad image

ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

Vijayanagara Vani
ವಿವಿಧ ವೃತ್ತಿಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ರಾಯಚೂರು,ಮೇ29ಲಿಂಗಸುಗೂರು ಸರ್ಕಾರಿ ತರಬೇತಿ ಸಂಸ್ಥೆಯಲ್ಲಿನ ವಿವಿಧ ವೃತ್ತಿಗಳ ಎಲೆಕ್ಟಿçಷಿಯನ್, ಎಲೆಕ್ಟಾçನಿಕ್ ಮೆಕಾನಿಕ್, ಇಂಡಸ್ಟಿಯಲ್ ರೊಬೊಟಿಕ್ಸ್& ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್, ಮೆಕಾನಿಕ್ ಎಲೆಕ್ಟಿçಕ್ ವೆಹಿಕಲ್ ಹಾಗೂ ಪಿಪಿಪಿ ವಿಭಾಗದಲ್ಲಿ ಎಲೆಕ್ಟಿçಷಿಯನ್, ಫಿಟ್ಟರ್ ಮತ್ತು ವೆಲ್ಡರ್ ವೃತ್ತಿಗಳಿಗೆ ಈ ಶೈಕ್ಷಣಿಕ ಸಾರಿಗೆ ಇಲಾಖಾ ವೆಬ್‌ಸೈಟ್ ನಲ್ಲಿ ಜೂನ್ ೩ರವರೆಗೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಐಟಿಐಗೆ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ: ,9902109750 8971473686, 9900468642 ಅಥವಾ9036112969 ಗೆ ಸಂಪರ್ಕಿಸಬಹುದೆ0ದು ಲಿಂಗಸುಗೂರು ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ನೂರಂದಯ್ಯ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -
Ad imageAd image
Share This Article
error: Content is protected !!
";