Ad image

ನೀಟ್ ಪರೀಕ್ಷೆಯಲ್ಲಿ ಬಳ್ಳಾರಿ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

Vijayanagara Vani
ನೀಟ್ ಪರೀಕ್ಷೆಯಲ್ಲಿ ಬಳ್ಳಾರಿ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ

- Advertisement -
Ad imageAd image

ಬಳ್ಳಾರಿ: ನೀಟ್ 2024 ರ ಫಲಿತಾಂಶ ಪ್ರಕಟಗೊಂಡಿದ್ದು, ಈ ಫಲಿತಾಂಶದಲ್ಲಿ ಬಳ್ಳಾರಿ ನಾರಾಯಣ ಕಾಲೇಜಿನ ಎಸ್. ಸೃಜನಾ 668/720  (HT NO :2711010619) ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿ ಬಳ್ಳಾರಿ ಜಿಲ್ಲೆಯ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಮತ್ತೋವ೯ ವಿದ್ಯಾಥಿ೯ನಿಯಾದ ವಸುಶ್ರೀ 643/720  (HT NO :2711090012) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ  ನಾರಾಯಣ ಶಾಖೆಯ  ಕೋರ್ ಡೀನ್  ಶ್ರೀ ಸುರೇಂದ್ರ ನಾಥ ರೆಡ್ಡಿ,  ಎ. ಜಿ, ಎಮ್, ಲವಣ ಕುಮಾರ್ ,  ಪ್ರಾಚಾಯ೯ರಾದ ಶ್ರೀ ಮಹಮ್ಮದ್ ಗೌಸ್ ಭಾಷಾ ಹಾಗೂ ಎಲ್ಲಾ ಸಿಬ್ಬಂದಿ ವಗ೯ದವರು ಅಭಿನಂದನೆಗಳನ್ನು ತಿಳಿಸಿದ್ದಾರೆ.

Share This Article
error: Content is protected !!
";