Ad image

ನರೇಂದ್ರಮೋದಿ ಪ್ರಧಾನಿ ಪಟ್ಟ ಆಲಂಕರಿಸುತ್ತಿದ್ದoತೆ ಹರಪನಹಳ್ಳಿ ಪಟ್ಟಣದ ಐಬಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

Vijayanagara Vani
ನರೇಂದ್ರಮೋದಿ ಪ್ರಧಾನಿ ಪಟ್ಟ ಆಲಂಕರಿಸುತ್ತಿದ್ದoತೆ ಹರಪನಹಳ್ಳಿ ಪಟ್ಟಣದ ಐಬಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಹರಪನಹಳ್ಳಿ ;- ಸತತವಾಗಿ ಮೂರನೆ ಬಾರಿಗೆ ನರೇಂದ್ರಮೋದಿ ಪ್ರಧಾನ ಮಂತ್ರಿ ಪಟ್ಟ ಆಲಂಕರಿಸುತ್ತಿರುವುದರಿAದ ಬಾನುವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನರೇಂದ್ರಮೋದಿ ಪ್ರಧಾನಮಂತ್ರಿ ಪ್ರಮಾಣ ವಚನ ಸ್ವೀಕರಿಸು ಐಬಿ ವೃತ್ತದಲ್ಲಿ ನೇರವಾಗಿ ಎಲ್.ಐ.ಡಿ ಸ್ಕಿçÃನ್ ಅಳವಡಿಸಿ ನೇರ ಪ್ರಸಾರದ ವಿಕ್ಷಣೆಗೆ ಸಾರ್ವಜನಕರಿಗೆ ಅವಕಾಶ ಕಲ್ಪಸಿ ಸಂಭ್ರಮಿಸಿದರು.
ಈ ವೇಳೆ ನಂಜನಗೌಡ್ರು, ಆರುಂಡಿ ನಾಗರಾಜ, ಮಂಡಲ ಅದ್ಯಕ್ಷ ಕೆ.ಲಕ್ಷö್ಮಣ, ಕಣವಿಹಳ್ಳಿ ಮಂಜುನಾಥ, ದೊಡ್ಮನಿ ಚೆನ್ನನಗೌಡ, ಒಂಕಾರಗೌಡ, ಮುದುಕವ್ವನರ್ ಶಂಕರ್, ಎಲ್.ಮಂಜ್ಯಾನಾಯ್ಕ್, ಸಣ್ಣಹಾಲಪ್ಪ, ಎಂ.ಪಿ.ನಾಯ್ಕ್, ಬಾಗಳಿ ಕೊಟ್ರೇಶಪ್ಪ, ಆರ್.ಲೋಕೇಶ್, ಕಡೇಮನಿ ಸಂಗಮೇಶ್, ಶ್ಯಾನಬೋಗ ಸುರೇಶ್, ಕಂಚಿಕೇರೆ ಕೆಂಚಪ್ಪ, ಗೌಳಿ ವಿನಯ್, ಕಿರಣ್ ಕುಮಾರ್, ರಾಘವೇಂದ್ರಶೇಟ್ಟಿ, ಬಾಗಳಿ ಜಗದೀಶ್, ಪ್ರಾಣೇಶ್ ವಕೀಲರು, ಆದಿತ್ಯ, ಕಂಚಿಕೇರಿ ಕೆಂಚನಗೌಡ, ಪುಜಾರ್ ಮಹೇಶ್, ಟಿ.ತಿಮ್ಮಣ್ಣ, ಸ್ವಪ್ನಮಲ್ಲಿಕಾರ್ಜುನ, ಮಂಜುಳಾ ವೆಂಕಟೇಶ್, ಜಿ.ಎಂ.ರೇಖಮ್ಮ ಸೇರಿದಂತೆ ಆನೇಕರು ಹಾಜರಿದ್ದರು.

- Advertisement -
Ad imageAd image
Share This Article
error: Content is protected !!
";