Ad image

ಬಿಗ ಮುರಿದು ಕಳ್ಳತನ

Vijayanagara Vani
ಬಿಗ ಮುರಿದು ಕಳ್ಳತನ
One man, criminal dressed all in black with crowbar, breaking in through window in house.

ಸಿರುಗುಪ್ಪ: ನಗರದ ಪಾರ್ವತಿ ನಗರದ ಹಚ್ಚೊಳ್ಳಿ ವೆಂಕಟೇಶ ಶೆಟ್ಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು ಬೆಳಗಿನ ಜಾವ ಸುಮಾರು 2 ರಿಂದ 4 ಗಂಟೆಯವರೆ ಬಿಗ ಮುರಿದು ಕಳ್ಳರು ತಮ್ಮಕೈಚಳಕ ತೊರಿಸಿದ್ದಾರೆ.
ಎರಡು ದಿನದ ಹಿಂದೆ ಮನೆ ಮಾಲಿಕ ವೆಂಕಟೇಶ ಶೆಟ್ಟಿ ಎಂಬುವವರು ಕಾರ್ಯನಿಮತ್ತ್ಯ ಊರಿಗೆ ಹೊಗಿದ್ದು ನಿನ್ನೆ ತಡರಾತ್ರಿ ಬಂದಿದ್ದಾರೆ ರಾತ್ರಿ ಸಮಯವಾಗಿದ್ದರಿಂದ
ನಗರದ ತಮ್ಮ ಸಹೋದರನ ಮನೆಯಲ್ಲಿ ಉಳಿದು ಕೊಂಡಿದ್ದು ,ಬೆಳಿಗ್ಗೆ ಮನೆಗೆ ಬಂದಾಗ ಬೀಗ ಮುರಿದ ಸ್ಥಿತಿಯಲ್ಲಿ ಕಂಡಿದ್ದರಿಂದ ಆತಂಕಗೊಂಡು ಅವರು ಒಳಗೆ ನೊಡಿದಾಗ ಮನೆಯಲ್ಲಿರುವ ಲಾಕರನ್ನು ಮುರಿದಿದ್ದು ಕಂಡು ಕೂಡಲೆ ಪೋಲಿಸ್ ಠಾಣೆಗೆ ಕರೆ ಮಾಡಿದ್ದು ಸ್ಥಳಕ್ಕೆ ಸಿಪಿಐ ಹನುಂತಪ್ಪ ನೇತೃತ್ವದಲ್ಲಿ ಅಪರಾದ ವಿಭಾಗದ ಪಿ ಎಸ್ ಐ ಶ್ರೀ ನಿವಾಸ ತಮ್ಮ ಸಿಬ್ಬಂದಿಗಳೊಂದಿಗೆ ಆಗಮಿಸಿ ಪರಿಷಿಲನೆ ನಡೆಸಿದ್ದಾರೆ.

- Advertisement -
Ad imageAd image

 

 

Share This Article
error: Content is protected !!
";