ಜಲಂಧರ್‌ನಲ್ಲಿ ಚರಂಜಿತ್ ಚನ್ನಿ ಮುನ್ನಡೆ, ಅನಂತನಾಗ್‌ನಲ್ಲಿ ಮೆಹಬೂಬಾ ಮುಫ್ತಿಗೆ ಹಿನ್ನಡೆ ಯುಪಿಯಲ್ಲಿ ಬಿಜೆಪಿ 46, ಸಮಾಜವಾದಿ ಪಕ್ಷ 26 ಸ್ಥಾನಗಳಲ್ಲಿ ಮುನ್ನಡೆ

Vijayanagara Vani

ಜಲಂಧರ್‌ನಲ್ಲಿ ಚರಂಜಿತ್ ಚನ್ನಿ ಮುನ್ನಡೆ, ಅನಂತನಾಗ್‌ನಲ್ಲಿ ಮೆಹಬೂಬಾ ಮುಫ್ತಿಗೆ ಹಿನ್ನಡೆ

ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚರಂಜಿತ್ ಸಿಂಗ್ ಚನ್ನಿ ಮುನ್ನಡೆ ಸಾಧಿಸಿದ್ದಾರೆ. ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅನಂತ್‌ನಾಗ್‌ನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಉತ್ತರ ಪ್ರದೇಶದ 80 ಸೀಟುಗಳ ಪೈಕಿ 79 ಸ್ಥಾನಗಳ ಟ್ರೆಂಡ್‌ಗಳು ಬಹಿರಂಗವಾಗಿವೆ. ಈ ಪೈಕಿ ಬಿಜೆಪಿ 46 ಸ್ಥಾನಗಳಲ್ಲಿ ಮತ್ತು ಸಮಾಜವಾದಿ ಪಕ್ಷ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ

WhatsApp Group Join Now
Telegram Group Join Now
Share This Article
error: Content is protected !!