ಮಾನ್ವಿ: ಪಟ್ಟಣದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ದಿ.ರಾಜಾ ವಸಂತ ನಾಯಕ ದೊರೆ ರವರ ನಿವಾಸದಲ್ಲಿ ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದರು. ಶಾಸಕ ಹಂಪಯ್ಯನಾಯಕ.ಚಿಕಲಪರ್ವಿ ಮಠದ ಶ್ರೀ ಸದಾಶಿವಮಹಾಸ್ವಾಮಿಗಳು,ಕಲ್ಮಠದ ಶ್ರೀವಿರೂಪಾಕ್ಷಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಹೊದರಿ ಲಕ್ಷಿö್ಮÃ ದೇವಿನಾಯಕ ಹಾಗೂ ಸಹೋದರ ರಾಜಾ ಸುಭಾಷಚಂದ್ರನಾಯಕ, ರಾಜಾ ಇಂದ್ರಿಜೀತ್ ನಾಯಕ ರವರಿಗೆ ಮಾಜಿ ಶಾಸಕರಾದ ರಾಜಾ ವೆಂಕಟಪ್ಪನಾಯಕ,ಬಸವನಗೌಡ ಬ್ಯಾಗವಾಟ್, ಗಂಗಧರನಾಯಕ ಮುಖಂಡರಾದ ರವಿಬೋಸರಾಜು, ಸೇರಿದಂತೆ ಇನ್ನಿತರ ಗಣ್ಯರು ಸಾಂತ್ವನ ಹೇಳಿದರು.ಸಾವಿರಾರು ಅಭಿಮಾನಿಗಳು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ ಸಂತಪ ಸೂಚಿಸಿದರು.
ದಿ.ರಾಜಾ ವಸಂತ ನಾಯಕರವರು ಪರಿಸರ ಪ್ರೇಮಿಯಾಗಿದ್ದಾರು ಪ್ರತಿ ವರ್ಷ ಅವರು ಹುಟ್ಟು ಹಬ್ಬದ ಅಂಗವಾಗಿ ಸಾವಿರಾರು ಸಸಿಗಳನ್ನು ಹಂಚುವ ಮೂಲಕ ಪರಿಸರ ಕಾಳಜಿಯನ್ನು ತೋರಿದರು. ಸ್ವಲ್ಪ ದಿನಗಳ ಕಾಲದಿಂದ ಆನಾರೋಗ್ಯದಿಂದ ಬಳಲುತ್ತಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಹೈದ್ರಾಬಾದ್ ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ ಗುರುವಾರ ಮೃತರಾಗಿದ್ದು ಇಂದು ಅಂತ್ಯಸAಸ್ಕರವನ್ನು ಅಪಾರ ಬಂಧುಗಳು ಹಾಗೂ ಅಭಿಮಾನಿಗಳು ,ಮುಖಂಡರ ಸಮುಖದಲ್ಲಿ ನಡೆಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶಾರೀರದ ಮೆರವಣಿಗೆ ನಡೆಸಿ ಆರ್.ಜಿ.ಕ್ಯಾಂಪಿನಲ್ಲಿನ ಜಮೀನಿನಲ್ಲಿ ಅತ್ಯಂಸ0ಸ್ಕರ ನಡೆಸಲಾಯಿತು.
ಮಾನ್ವಿ: ಪಟ್ಟಣದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ದಿ.ರಾಜಾ ವಸಂತ ನಾಯಕರವರ ನಿವಾಸದಲ್ಲಿ ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಸಾವಿರಾರು ಅಭಿಮಾನಿಗಳು ಆಗಮಿಸಿದರು.