Ad image

ನಿರಂತರ ಜಿಟಿ ಜಿಟಿ ಮಳೆ: ತಂಪಾದ ವಾತಾವತಣ

Vijayanagara Vani
ನಿರಂತರ ಜಿಟಿ ಜಿಟಿ ಮಳೆ: ತಂಪಾದ ವಾತಾವತಣ

ಸಿರುಗುಪ್ಪ: ತಾಲ್ಲೂಕಿನಾದ್ಯಾಂತ ಗುರುವಾರ ಬೆಳಗಿನ ಜಾವದಿಂದ ತುಂತುರು ಮಳೆ. ಮೋಡ ಕವಿದ ವಾತಾವರಣ ವಿದ್ದು ಜಿಟಿ, ಜಿಟಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು. ಬೆಳಗಿನಿಂದ ಮಧ್ಯಾಹ್ನದವರೆಗೆ ಮೋಡಕವಿದ ವಾತಾವರಣದಲ್ಲಿ ತುಂತುರು ಮಳೆ ಇದ್ದು.

- Advertisement -
Ad imageAd image

ತಾಲ್ಲೂಕಿನಲ್ಲಿ ಎರಡುದಿನಗಳಿಂದ ಮಲೆನಾಡು ಪ್ರದೇಶದಂತೆ ಕಂಗೊಳಿ ಸಿತು, ಜಿಟಿ ಜಿಟಿ ಮಳೆಯಿಂದಾಗಿ ಕರಾವಳಿಯ ವಾತಾವರಣ ಕಂಡುಬಂದಿತು. ಶೀತ ಹವೆ ಜನರನ್ನು ಕಾಡಿತು, ಕೆಲಸಕ್ಕೆ ಹೋಗುವ ರೈತರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು, ಉದ್ಯೋಗಿಗಳಿಗೆ, ವ್ಯಾಪಾರಿ ಗಳಿಗೆ, ನೌಕರರಿಗೆ ತೊಂದರೆಯಾಯಿತು.

Share This Article
error: Content is protected !!
";