ನಿತ್ಯ ಪಂಚಾಂಗ. 18-09-2024. ಬುಧವಾರದ ಪಂಚಾಂಗ

Vijayanagara Vani
ನಿತ್ಯ ಪಂಚಾಂಗ.  18-09-2024. ಬುಧವಾರದ ಪಂಚಾಂಗ

 

*ಶ್ರೀ ಕ್ರೋಧಿನಾಮ ಸಂವತ್ಸರ* *(ಭಾದ್ರಪದ ಮಾಸ)*

*ಪಕ್ಷ* :- ಶುಕ್ಲ ಪಕ್ಷ
*ದಿನಾಂಕ* :- 18/09/2024
*ತಿಥಿ* :- ಹುಣ್ಣಿಮೆ ತಿಥಿ
*ವಾರ* :- ಬುಧವಾರ
*ನಕ್ಷತ್ರ*:- 11:00ರ ತನಕ ಪೂರ್ವಭಾದ್ರ ನಂತರ ಉತ್ತರಭಾದ್ರ ನಕ್ಷತ್ರ
*ಯೋಗ*:- ಗಂಡ ಯೋಗ
*ಕರಣ* :- ಬಾಲವ ಕರಣ
*ಋತು* :- ವರ್ಷ ಋತು
*ಅಯನ* :- ದಕ್ಷಿಣಾಯಣ
*ಸೂರ್ಯ ನಕ್ಷತ್ರ* :- ಉತ್ತರಫಾಲ್ಗುಣಿ ನಕ್ಷತ್ರ
*ಸೂರ್ಯ ರಾಶಿ* :- ಕನ್ಯಾ ರಾಶಿ
*ಚಂದ್ರ ನಕ್ಷತ್ರ* :- ಉತ್ತರಭಾದ್ರ ನಕ್ಷತ್ರ
*ಚಂದ್ರ ರಾಶಿ* :- ಮೀನ ರಾಶಿ

*ಶುಭ ಮತ್ತು ಅಶುಭ ಸಮಯಗಳು*

*ಸೂರ್ಯೋದಯ* : 05:53AM (ಪ್ರಾತಕಾಲಃ)

*ಸೂರ್ಯಾಸ್ತ* : 06:40PM (ಪೂರ್ವಹ್ನ ಕಾಲಃ)

*ಅಭಿಜಿತ್ ಲಗ್ನ* : 11:53PM 12:44PM

*ರಾಹುಕಾಲ* : 12:00PM ರಿಂದ 01:30PM

*ಯಮಗಂಡ ಕಾಲ* : 07:30PM ರಿಂದ 09:00PM

*ಗುಳಿಕ ಕಾಲ*:- 10:30AM ರಿಂದ 12:00PM

WhatsApp Group Join Now
Telegram Group Join Now
Share This Article
error: Content is protected !!