ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಪೌಷ್ಟಿಕ ಆಹಾರ ವಿತರಣೆ

Vijayanagara Vani
ಪ್ರಧಾನಿ  ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ  ಪೌಷ್ಟಿಕ ಆಹಾರ ವಿತರಣೆ

ಮರಿಯಮ್ಮನಹಳ್ಳಿ:
ಮೋದಿ ಅಭಿಮಾನಿ ಬಳಗ ವತಿಯಿಂದ ದೇಶದ ಹೆಮ್ಮೆಯ ಪ್ರಧಾನಿಯಾದ ನರೇಂದ್ರ ಮೋದಿಯವರ 74ನೇ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಾತೆಯಂದಿರಿಗೆ ಹಾಗೂ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ಬನ್ನು ವಿತರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಯುವ ಮುಖಂಡರಾದ ಎಲ್ ಹನುಮ ನಾಯ್ಕ ,ಜಿ ರಾಜೇಶ್ ಶೆಟ್ಟಿ ,ಮುಕುಂದ ಶಶಿಕುಮಾರ್, ಸುದೀಪ್ ,ಅಶೋಕ್ ಸೇರಿದಂತೆ ಮೋದಿ ಅಭಿಮಾನಿಗಳು ಉಪಸ್ಥಿತರಿದ್ದರು…

WhatsApp Group Join Now
Telegram Group Join Now
Share This Article
error: Content is protected !!