ಈ ದಿನದಿಂದ ನಿಮಗೆ ನಿಮ್ಮ ನೆಚ್ಚಿನ ಪ್ರತಿಕೆಯಾದ ವಿಜಯನಗರವಾಣಿ ಯಲ್ಲಿ ಪ್ರತಿನಿತ್ಯ ನಿತ್ಯ ಪಂಚಾಂಗ ಲಭ್ಯವಾಗುತ್ತದೆ 21-05-2024 ಮಂಗಳವಾರ ಪಂಚಾಂಗ

Vijayanagara Vani
ಈ ದಿನದಿಂದ ನಿಮಗೆ ನಿಮ್ಮ ನೆಚ್ಚಿನ ಪ್ರತಿಕೆಯಾದ ವಿಜಯನಗರವಾಣಿ ಯಲ್ಲಿ ಪ್ರತಿನಿತ್ಯ ನಿತ್ಯ ಪಂಚಾಂಗ ಲಭ್ಯವಾಗುತ್ತದೆ  21-05-2024 ಮಂಗಳವಾರ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ

ದಿನಾಂಕ :-21/05/2024
ತಿಥಿ : ತ್ರಯೋದಶಿ
ವಾರ :- ಮಂಗಳವಾರ
ನಕ್ಷತ್ರ : ಸ್ವಾತಿ
ಯೋಗ : ವ್ಯತಿಪಾತ್
ಕರಣ : ತೈತುಲ
ಪಕ್ಷ : ಶುಕ್ಲ ಪಕ್ಷ
ಋತು :ಗ್ರೀಷ್ಮ
ಅಯನ :ಉತ್ತರಾಯಣ
ಸೂರ್ಯ ನಕ್ಷತ್ರ :ಕೃತಿಕ ನಕ್ಷತ್ರ
ಸೂರ್ಯ ರಾಶಿ :ವೃಷಭ ರಾಶಿ
ಚಂದ್ರ ನಕ್ಷತ್ರ: ಚಿತ್ತ
ಚಂದ್ರ ರಾಶಿ :ತುಲಾ ರಾಶಿ

ಶುಭ ಮತ್ತು ಅಶುಭ ಸಮಯಗಳು

ಸೂರ್ಯೋದಯ : 05:44AM (ಪ್ರಾತಕಾಲಃ)

ಸೂರ್ಯಾಸ್ತ : 07:02PM (ಪೂರ್ವಹ್ನ ಕಾಲಃ)

ಅಭಿಜಿತ್ ಲಗ್ನ : 11:53PM 12:44PM

ರಾಹುಕಾಲ : 03:43PM ರಿಂದ 05:25PM

ಯಮಗಂಡ ಕಾಲ :08 :52AM ರಿಂದ 10:35AM

ಗುಳಿಕ ಕಾಲ:-01:36PMರಿಂದ 02:27PM

ಶ್ರೀ ಗುರು ಮರುಳ ಸಿದ್ಧಾಶ್ರಮ
ಸಾ||ದಾಸರ ನಾಗೇನಹಳ್ಳಿ ಗ್ರಾಮ ಬಳ್ಳಾರಿ (ತಾ) (ಜಿ)

WhatsApp Group Join Now
Telegram Group Join Now
Share This Article
error: Content is protected !!