Ad image

ರೈತರಿಗೆ ಅನ್ಯಾಯ ಆದರೆ ಅವರ ಬೆಂಬಲಕ್ಕೆ ಸದಾ ಸಿದ್ದ.

Vijayanagara Vani
ರೈತರಿಗೆ ಅನ್ಯಾಯ ಆದರೆ ಅವರ ಬೆಂಬಲಕ್ಕೆ ಸದಾ ಸಿದ್ದ.

ಕೊಪ್ಪಳ ಜಿಲ್ಲಾ ಘಟಕ ಮತ್ತು ಎಲ್ಲಾ ತಾಲೂಕು ಘಟಕದ ಪದಾಧಿಕಾರಿಗಳ ಸಭೆಯ ಸಭೆಯಲ್ಲಿ ಚರ್ಚೆ ಆದ ವಿಷಯಗಳು  ಭ್ರಷ್ಟಾಚಾರದ ವಿರುದ್ಧ ಚಳುವಳಿಗಳು  ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯ ಆದರೆ ಕರ್ನಾಟಕ ಯುವ ರಕ್ಷಣಾ ವೇದಿಕೆ ಸದಾ ಕಾಲ ರೈತರ ಬೆನ್ನೆಲುಬಾಗಿ ನಿಂತಿರುತ್ತದೆ ಮತ್ತು ಕಾರ್ಮಿಕರ ಪರವಾಗಿಯೂ ಕೂಡ ನಮ್ಮ ಯುವ ರಕ್ಷಣಾ ವೇದಿಕೆ ಯಾವಾಗಲೂ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತೇದೆ ಸದಾ ಕಾಲ ಅವರ ಬೆನ್ನೆಲುಬಾಗಿ ಇರುತ್ತೇವೆ ಈ ನೀಟ್ಟಿನಲ್ಲಿ  ಯಾರಿಗಾದರೂ ಅನ್ಯಾಯವಾದರೆ ಹೋರಾಟಕ್ಕೆ ಮುನ್ನಡೆ ಮುಂಚೂಣಿಯಲಿರುತ್ತೆ ಅಂತ ಹೇಳಿ ಸಭೆಯಲ್ಲಿ ನಿರ್ಣಯವನ್ನು ತೆಗೆದುಕೊಂಡಲಾಗಿದೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ  ಲಕ್ಕಪ್ಪ ಕೆ. ರಾಠೋಡ್ ಜಿಲ್ಲಾ ಅಧ್ಯಕ್ಷರು,ಮೋಹನ್ ರಾಠೋಡ್ ಜಿಲ್ಲಾ ಕಾರ್ಯಧ್ಯಕ್ಷ, ಶರಣಪ್ಪ ನಾಯಕ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಮಲ್ಲಿಕಾರ್ಜುನ್  ಜಿಲ್ಲಾ ಉಪಾಧ್ಯಕ್ಷರು, ಕನಕಗಿರಿ ತಾಲೂಕ ಅಧ್ಯಕ್ಷರಾದ  ಯಮನೂರಪ್ಪ ಮಲ್ಲಿಗೆವಾಡ ಉಪಾಧ್ಯಕ್ಷರು ದೊಡ್ಡಯ್ಯ ಹಿರೇಖೇಡಮತ್ತು ಮಹಿಳಾ ಘಟಕ ನಿಂಗಮ್ಮ ಉಪಾಧ್ಯಕ್ಷರು ಎಲ್ಲಾ ತಾಲೂಕು ಪದಾಧಿಕಾರಿಗಳು  ಉಪಸ್ಥಿತರಿದ್ದರು.

Share This Article
error: Content is protected !!
";